ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 09-04-2018
ಮೇಷ ರಾಶಿ :- ಉನ್ನತ ಅಧಿಕಾರಿಗಳ ಕೃಪಾದೃಷ್ಟಿಯಿಂದ ಪದೋನ್ನತಿ ದೊರೆಯಲಿದೆ. ವ್ಯಾಪಾರದಲ್ಲೂ ಲಾಭವಾಗಬಹುದು. ಗೃಹಸ್ಥ ಜೀವನದಲ್ಲಿ ಆನಂದಮಯ ವಾತಾವರಣವಿರಲಿದೆ. ಕುಟುಂಬದಲ್ಲಿ ಪ್ರೀತಿ ಸಿಗುತ್ತದೆ. ವೃಷಭ ರಾಶಿ :- ಇವತ್ತಿನ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ಸ್ನೇಹಿತರು ಸಂಬಂಧಿಕರಿಂದ ಉಡುಗೊರೆ ದೊರೆಯಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದ ನೀವು ಕೂಡ ಪ್ರಸನ್ನವಾಗಿರುತ್ತೀರಿ. ಮಿಥುನ ರಾಶಿ :- ಸಮಾಜದಲ್ಲಿ ಗೌರವ ದೊರೆಯಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಉತ್ತಮ … Read more