Congress vs BJP : ರಾಜ್ಯ ರಾಜಕಾರಣದಲ್ಲಿ ಮತ್ತೆ ಸಡ್ಡು ಮಾಡಿದ ‘ಆಪರೇಷನ್ ಕಮಲ’..! ಬಿಜೆಪಿಯ ಪ್ಲಾನ್ ಏನು.?

Congress vs BJP : ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು ಜೋರಾಗಿದೆ. ಬಿಜೆಪಿಯ ಕೆಳನಾಯಕರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಅಂತ ಕಾಂಗ್ರೆಸ್ ನ ಶಾಸಕರು ಮಾಡುವ ಆರೋಪ .

Whatsapp Group Join
Telegram channel Join

ಮತ್ತೆ ಆಪರೇಷನ್ ಕಮಲದ ಓಲ್ಡ್ ಟೀಮ್ ಆಕ್ಟಿವ್ ಆಯ್ತಾ.? ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಇದನ್ನ ಕೆಡವುವ ಕೆಲಸವನ್ನ ಬಿಜೆಪಿ ಮಾಡ್ತಾ ಇದೆ. ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕ್ತಾ ಇದೆಯಾ ಬಿಜೆಪಿಯ ಹಳೆ ಟೀಮ್ ಅನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಕೂಡ ಓದಿ : ತಾಯಿಯನ್ನು ಉಳಿಸಲು ಈ ಪುಟ್ಟ ಕಂದಮ್ಮ ಮಾಡಿರುವ ಸಾಹಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.!

Whatsapp Group Join
Telegram channel Join

ಕೈ ಶಾಸಕರಿಗೆ 50 ಕೋಟಿಯಂತೆ ಮಂತ್ರಿಗಿರಿ ಆಫರ್. ಇದು ಆಪರೇಷನ್ ಹಸ್ತಕ್ಕೆ ಠಕ್ಕರ್ ಡ್ರಾಮಾನಾ ಅನ್ನುವ ಅನುಮಾನ ಕೇಳಿ ಬರುತ್ತಿದೆ. ಯಾಕಂದ್ರೆ ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಬಿಟ್ಟು ಹಲವಾರು ನಾಯಕರು ಕಾಂಗ್ರೆಸ್ ಕಡೆಗೆ ಸೇರ್ಪಡೆಯಾಗ್ತಾ ಇದ್ದಾರೆ. ಇದನ್ನ ನಿಲ್ಲಿಸುವುದಕ್ಕಾಗಿ ಬಿಜೆಪಿಯವರು ಇದನ್ನ ಹರಿಬಿವಿಟ್ಟಿದ್ದಾರಾ ಅನ್ನುವ ಪ್ರಶ್ನೆ ಮೂಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply