New Traffic Rules : ಇನ್ನು ಮುಂದೆ ಫೈನ್ ಕಟ್ಟಬೇಡಿ! ಟ್ರಾಫಿಕ್ ಹೊಸ ನಿಯಮ ಜಾರಿಗೆ!

New Traffic Rules : ನಮಸ್ಕಾರ ಸ್ನೇಹಿತರೇ, ಟ್ರಾಫಿಕ್ ರೂಲ್ಸ್ ಬದಲಾವಣೆಯಾಗಿದ್ದು, ರಾಜ್ಯಾದ್ಯಂತ ಹಾಗು ದೇಶದಾದ್ಯಂತ ಇದೀಗ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಸೇರಿದಂತೆ ಎಲ್ಲ ವಾಹನ ಸವಾರರಿಗೆ ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ಕರ್ನಾಟಕ ಸಂಚಾರಿ ಪೊಲೀಸ್ ಇಲಾಖೆ ದಿನದಿಂದ ದಿನಕ್ಕೆ ನೂತನ ಟೆಕ್ನಾಲಜಿ ಬಳಸಿ ಸಂಚಾರಿ ನಿಯಮ ಉಲ್ಲಂಘನೆ ಬಗ್ಗೆ ಕ್ರಮವನ್ನ ಕೈಗೊಳ್ಳುತ್ತಿದೆ. ಈ ಹಿಂದೆ ಜಂಕ್ಷನ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಅವರನ್ನು ಯಾಮಾರಿಸಿ ರೂಲ್ಸ್ ಬ್ರೇಕ್ ಮಾಡುವುದು ಮಾಮೂಲಿಯಾಗಿತ್ತು.

Whatsapp Group Join
Telegram channel Join

ಆದರೆ ಇದೀಗ ಜಂಕ್ಷನ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿದ ವಾಹನದ ಮೇಲೆ ಕೇಸ್ ದಾಖಲಾಗಿ ಚಲನ್ ಜನರೇಟ್ ಆಗಲಿದೆ. ಹೌದು, ಹೊಸ ಟೆಕ್ನಾಲಜಿ ಇಂಟಲಿಜಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್(Intelligent Traffic Management System) ಅಡಿಯಲ್ಲಿ ಇದೀಗ ಎಲ್ಲಾ ರಾಜಾದ್ಯಂತ ವಾಹನ ಸವಾರರಿಗೆ, ಅಂದ್ರೆ ದ್ವಿಚಕ್ರ, ತ್ರೀಚಕ್ರ ಹಾಗು ಫೋರ್ ವೀಲರ್ ವಾಹನ ಸವಾರರಿಗೆ ಬಿಗ್ ಶಾಕಿಂಗ್ ಸುದ್ಧಿ ಇಲ್ಲಿದೆ.

ಇದನ್ನೂ ಕೂಡ ಓದಿ : Congress Guarantee : ಗೃಹಲಕ್ಷ್ಮಿ ಹಣ ಅತ್ತೆಗಾ.? ಸೊಸೆಗಾ.? ಈ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತೆ.

Whatsapp Group Join
Telegram channel Join

ಏನಿದು ಹೊಸ ನಿಯಮ.?

ಈ ಮೊದಲಿನ ಹಾಗೆ ಪೊಲೀಸರು ನಿಯಮ ಉಲ್ಲಂಘಿಸಿದ ವಾಹನದ ಹಿಂದೆ ಓಡುವಂತಿಲ್ಲ ಹಾಗು ಹಿಡಿಯುವಂತಿಲ್ಲ. ಇದೀಗ ವಾಹನದ ಫೋಟೋ ಸಮೇತ ಕೇಸ್ ಬೀಳುತ್ತೆ. ಸಧ್ಯ ವಾಹನ ಸವಾರರು ನಿಮ್ಮ ಮೊಬೈಲ್ ನಲ್ಲಿ ಗಾಡಿ ನಂಬರ್ ಹಾಕಿ, ಈವರೆಗೆ ಎಷ್ಟು ಕೇಸ್ ದಾಖಲಾಗಿರಬಹುದು ಎಂದು ನೋಡಿಕೊಳ್ಳಬಹುದು. ಟ್ರಾಫಿಕ್ ಇಲಾಖೆ ಡಿಸೆಂಬರ್ ನಲ್ಲಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ವ್ಯವಸ್ಥೆಯನ್ನ ಈ ಹಿಂದೆ ಜಾರಿಗೆ ಮಾಡಿತ್ತು. ಕೇವಲ 50ಪ್ರಮುಖ ಜಂಕ್ಷನ್ ಗಳಲ್ಲಿ 230 ANPR ಕ್ಯಾಮೆರಾ ಅಳವಡಿಸಿದ್ದರು. ಇದೀಗ ಕ್ಯಾಮೆರಾ ಅಳವಡಿಸಿ ಕೇವಲ ಐದೇ ತಿಂಗಳಲ್ಲಿ ಬರೋಬ್ಬರಿ 24 ಲಕ್ಷ ಕೇಸ್ ಗಳು ದಾಖಲಾಗಿವೆ.

ಇದನ್ನೂ ಕೂಡ ಓದಿ : BPL APL AAY : 10 ಕೆಜಿ ಅಕ್ಕಿ ಪಡೆದುಕೊಳ್ಳಲು ಈ ರೇಷನ್ ಕಾರ್ಡ್ ದಾರರು ತಪ್ಪದೇ ಈ ಕೆಲಸ ಮಾಡಿಕೊಳ್ಳಿ

ಅಂದರೆ, ಒಂದು ದಿನಕ್ಕೆ ಸುಮಾರು 25000/- ಸಾವಿರಕ್ಕೂ ಹೆಚ್ಚು ಸಂಚಾರಿ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಇದೀಗ ನೂತನ ಇಂಟಲಿಜೆನ್ಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮನ್ನ ಇಡೀ ನಮ್ಮ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳು, ಎಲ್ಲಾ ತಾಲೂಕುಗಳು ಹಾಗು ಎಲ್ಲಾ ಪಟ್ಟಣಗಳಲ್ಲಿ ಅಳವಡಿಸುವುದಕ್ಕೆ ಇದೀಗ ಅಧೀಕೃತವಾಗಿ ಘೋಷಣೆ ಮಾಡಲಾಗಿದ್ದು, ಇನ್ನು ಮುಂದೆ ವಾಹನ ಸವಾರರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವಾಗ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಎಲ್ಲಾ ವಾಹನ ಸವಾರರಿಗೆ ಶೇರ್ ಮಾಡಿ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply