Modi Scheme : ಮಹಿಳೆಯರಿಗೆ ಮೋದಿ ಗ್ಯಾರಂಟಿ ಯೋಜನೆ / ಮಹಿಳೆಯರಿಗೆ ಪ್ರತೀ ತಿಂಗಳು ಹಣ ಘೋಷಣೆ / ಗ್ರಾಮೀಣ ಮಹಿಳೆಯರಿಗೆ ಹೊಸ ಯೋಜನೆ

Modi Scheme : ನಮಸ್ಕಾರ ಸ್ನೇಹಿತರೇ, ಮಹಿಳೆಯರಿಗೆ ಕರ್ನಾಟಕ ಸರ್ಕಾರ ಅಷ್ಟೇ ಅಲ್ಲ, ಕೇಂದ್ರದ ಮೋದಿ ಸರ್ಕಾರದಿಂದಲೂ ಕೂಡ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರವು ದೇಶಾದ್ಯಾಂತ ಎಲ್ಲಾ ಹಳ್ಳಿಗಳಲ್ಲಿ ಇರುವ ಮಹಿಳೆಯರಿಗಾಗಿ ಹೊಸ ಯೋಜನೆ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಮಹಿಳೆಯರಿಗೆ ಕೇವಲ ಪ್ರತಿ ತಿಂಗಳಿಗೆ 2,000/- ರೂಪಾಯಿ ಹಣ ನೀಡಲಾಗುತ್ತಿದ್ದು. ಅದಕ್ಕಿಂತ ಹೆಚ್ಚು ಪ್ರಭಾವಶಾಲಿ ಆಗಿರುವ ಹೊಸ ಯೋಜನೆಯನ್ನ ಮೋದಿಯವರು ಘೋಷಿಸಿದ್ದಾರೆ. ಮಹಿಳೆಯರ ಸರ್ವತೋಮುಖ ಅಭಿವೃದ್ದಿಗಾಗಿ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ಮಹಿಳೆಯರ ಖಾತೆಗಳಿಗೆ ಲಕ್ಷಾಂತರ ಹಣ ನೀಡುವ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಇದು ಕೇವಲ ಹಳ್ಳಿಗಳಲ್ಲಿ ಇರುವ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gold Price Today : ಎಲ್ಲಾ ರೆಕಾರ್ಡ್ ಉಡೀಸ್ ಚಿನ್ನ.! ಎಷ್ಟಿದೆ ನೋಡಿ ಇಂದಿನ ಬಂಗಾರದ ಬೆಲೆ.?

ಕೇಂದ್ರ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದು, ಹೊಸ ಯೋಜನೆ ಘೋಷಿಸಿದೆ. ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ದೇಶಾದ್ಯಾಂತ ಹಳ್ಳಿಗಳಲ್ಲಿ 2 ಕೋಟಿ ಲಖ್ಪತಿ ದೀದಿ ಗಳನ್ನ ಮಾಡಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಮಂಗಳವಾರ ಪ್ರಕಟಿಸಿದ್ದಾರೆ. ಈ ಯೋಜನೆಯು ೨ ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನ ಉತ್ತೇಜಿಸುವ ಮತ್ತು ತಮ್ಮದೇ ಆದ ಸ್ವಂತ ಸಣ್ಣ ವ್ಯವಹಾರಗಳನ್ನ ಪ್ರಾರಂಭಿಸಲು ಪ್ರೋತ್ಸಾಹಿಸುವ ಗುರಿಯನ್ನ ಹೊಂದಿದೆ. ಪ್ರಧಾನಿ ಮೋದಿ ಹಳ್ಳಿಗಳಲ್ಲಿ 2 ಕೋಟಿ ಲಖ್ಪತಿ ದೀದಿಗಳನ್ನ ಮಾಡುವುದು ನನ್ನ ಕನಸು. ನೀವು ಹಳ್ಳಿಗೆ ಹೋದಾಗ ನೀವು ಬ್ಯಾಂಕ್ ವಾಲಿ ದೀದಿ, ಅಂಗನವಾಡಿ ದೀದಿ, ದವಾಯಿವಾಲಿ ದೀದಿಯನ್ನ ಕಾಣಬಹುದು. ಹಳ್ಳಿಗಳಲ್ಲಿ 2 ಕೋಟಿ ಲಕ್ಷ ದೀದಿಗಳನ್ನ ಮಾಡುವುದು ನನ್ನ ಕನಸು ಎಂದು ಸ್ವಾತಂತ್ರ ದಿನಾಚರಣೆಯ ತಮ್ಮ ಭಾಷಣದಲ್ಲಿ ಹೇಳಿದರು. ಲಖ್ಪತಿ ದೀದಿ ಯೋಜನೆಯನ್ನ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾರಂಬಿಸಲಾಗಿದ್ದು, ಕೆಲಸದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಅಭಿವೃದ್ಧಿ ಹೊಂದುವ ಅಗತ್ಯವನ್ನ ಹೊತ್ತಿ ಹೇಳಿದ ಅಧಿಕಾರಿ, ಲಕ್ಪತಿ ದೀದಿ ಯೋಜನೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಪ್ಲಮ್ಬಿಂಗ್, LED ಬಲ್ಬ್ ತಯಾರಿಕೆ, ಡ್ರೋನ್ ಗಳನ್ನ ನಿರ್ವಹಿಸುವುದು ಹಾಗು ದುರಸ್ತಿ ಮಾಡುವುದು ಸೇರಿದಂತೆ ಕೌಶಲ್ಯಗಳಲ್ಲಿ ತರಭೇತಿ ನೀಡಲಾಗುವುದು ಎಂದು ಹೇಳಿದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Kisan Scheme : ಎಲ್ಲಾ ವರ್ಗದ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿ ಉಚಿತ ಟ್ರಾಕ್ಟರ್.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..