LPG Gas Cylinder : ಎಲ್ ಪಿಜಿ ಗ್ಯಾಸ್ ಬಳಕೆದಾರರಿಗೆ ಸರ್ಕಾರದಿಂದ ೩ ಬಂಪರ್ ಗುಡ್ ನ್ಯೂಸ್! ಸಬ್ಸಿಡಿ ಹಣ ಜಮಾ.?

LPG Gas Cylinder : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಎಲ್ಲಾ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮೂರು ಬಂಪರ್ ಕೊಡುಗೆ ಬಂದಿದ್ದು, ಎಚ್ ಪಿ ಗ್ಯಾಸ್, ಭಾರತ್ ಗ್ಯಾಸ್ ಹಾಗು ಇಂಡೇನ್ ಗ್ಯಾಸ್ ನ ಗ್ರಾಹಕರಿಗೂ ಕೂಡ ಈ ಹೊಸ ನಿಯಮ ಅನ್ವಯವಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಒಂದಾಗಿರುವ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ದರವೂ ಸಾವಿರದ ಗಡಿ ದಾಟಿದ್ದು, ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಮ ವರ್ಗದವರಂತೂ ಇದೀಗ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವುದನ್ನ ನಿಲ್ಲಿಸುತ್ತಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Pension Scheme : ಎಲ್ಲಾ ಪಿಂಚಣಿದಾರರಿಗೆ ಬಿಗ್ ಶಾಕ್! ಜೂನ್ 20 ರೊಳಗೆ ಈ ಕೆಲಸ ಮಾಡಲೇಬೇಕು!

ಹೀಗಾಗಿ ಇದೀಗ ಕೇಂದ್ರ ಸರ್ಕಾರವು ಪ್ರಮುಖ ಮೂರು ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಮೊದಲನೆಯದಾಗಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ಹಣ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಪಡೆದುಕೊಂಡಿರುವ ಎಲ್ಲಾ ಗ್ಯಾಸ್ ಸಿಲಿಂಡರ್ ಸಂಪರ್ಕದಾರರಿಗೂ ಕೂಡ ಸಬ್ಸಿಡಿ ಹಣ ಸೇರಿದಂತೆ ಪಿಎಂ ಉಜ್ವಲ ಯೋಜನೆಗೂ ಮುಂಚೆ ಪಡೆದುಕೊಂಡಿರುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದಾರರಿಗೂ ಕೂಡ ಉಚಿತವಾಗಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ಹಣವನ್ನ ಜಮಾವಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

ಇನ್ನು ಇದುವರೆಗೂ ಯಾರು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಂಡಿಲ್ಲವೋ, ಅವರಿಗೆ ಮತ್ತೊಂದು ಅವಕಾಶವನ್ನ ಕಲ್ಪಿಸಿಕೊಡಲಾಗುತ್ತಿದ್ದು, ನೀವು ಈ ಅಧೀಕೃತ ವೆಬ್ ಸೈಟ್ ಪ್ರಧಾನಮಂತ್ರಿ ಉಜ್ವಲ ಯೋಜನೆ(PMUY) ಮೂಲಕ ಮನೆಯಲ್ಲಿಯೇ ಕುಳಿತು ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಇನ್ನು ಆಕಸ್ಮಿಕವಾಗಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹಾನಿ ಅಥವಾ ಸಾವು-ನೋವು ಉಂಟಾಗಿದ್ದಲ್ಲಿ ಎಲ್ ಪಿಜಿ ಗ್ಯಾಸ್ ಕಂಪನಿಗಳು ನಿಮಗೆ 40 ಲಕ್ಷದಿಂದ 50 ಲಕ್ಷ ರೂಪಾಯಿಯವರೆಗೆ ಗ್ಯಾಸ್ ಸಿಲಿಂಡರ್ ಅಪಘಾತ ವಿಮೆ ಸೌಲಭ್ಯ ಕೊಡಬೇಕು. ನೀವು ವಿಮೆ ಸೌಲಭ್ಯಕ್ಕೆ ನೋಂದಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನೋಂದಣಿಗಾಗಿ ನಿಮ್ಮ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ವಿತರಕರಿಗೆ ಸಂಪರ್ಕಿಸಬಹುದು. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..