LPG Gas : ಬಂಪರ್ ಗುಡ್ ನ್ಯೂಸ್! ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ₹500/- ಮಾತ್ರ.!

LPG Gas : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲಾ ಜನತೆಗೂ ಕೂಡ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ಮನೆ ಮನೆಗೂ ವಿತರಣೆಯಾಗಿದ್ದ ಅಡುಗೆ ಗ್ಯಾಸ್ ಬೆಲೆ ಏರಿಕೆಯಿಂದಲೇ ರಾಜ್ಯದ ಬಡ ಜನರಿಗೆ ಉಪಯುಕ್ತವಾಗಲೆಂದು, ರಾಜ್ಯದ ಎಲ್ಲಾ ಜನರಿಗೂ ಕೂಡ ಉಚಿತವಾಗಿ ಅಡುಗೆ ಗ್ಯಾಸ್ ನೀಡಲು ಸರ್ಕಾರ ಮುಂದಾಗಿದೆ. ಉಚಿತ ಅಡುಗೆ ಗ್ಯಾಸ್ ಪಡೆಯಲು ನೀವು ಕೂಡ ಅರ್ಜಿ ಸಲ್ಲಿಸಿ ನಿಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬೇಕು.

Whatsapp Group Join
Telegram channel Join

ಮುಂದಿನ ವಾರದಿಂದಲೇ ಜಾರಿಗೆ ಬರುತ್ತಿರುವ ಈ ಯೋಜನೆಯಡಿಯಲ್ಲಿ ಗ್ಯಾಸ್ ನ ಮೇಲೆ ₹500/- ರೂಪಾಯಿ ಸಬ್ಸಿಡಿ ನೀಡಿ ಕೇವಲ ₹500/- ರೂಪಾಯಿಗೆ ಮಾತ್ರ ಅಡುಗೆ ಗ್ಯಾಸ್ ವಿತರಣೆ ಮಾಡಲು ಸರಕಾರವು ಮುಂದಾಗಿದೆ. ಈ ಯೋಜನೆಯನ್ನ ಜಾರಿಗೆ ತರುವ ಮುಖ್ಯ ಉದ್ದೇಶವೇನಂದ್ರೆ, ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ಬಡವರಿಗೂ ಕೂಡ ಉಚಿತವಾಗಿ ಗ್ಯಾಸ್ ವಿತರಣೆ ಮಾಡಲಾಗಿದ್ದು, ಹಾಗು ಅತೀ ಕಡಿಮೆ ದರದಲ್ಲಿ ಗ್ಯಾಸ್ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಯಾವ ಯೋಜನೆಯ ಅಡಿಯಲ್ಲೂ ಕೂಡ ಬಡವರಿಗೆ ಸಬ್ಸಿಡಿ ಸಿಗದೇ ಗ್ಯಾಸ್ ಬೆಲೆ ಗಗನಕ್ಕೇರಿದೆ.

ಇದನ್ನೂ ಕೂಡ ಓದಿ : Ambi Birthday : ಅಂಬರೀಷ್ ಬರ್ತ್ ಡೇ ದಿನವೇ ಸಮಾಧಿ ಬಳಿ ವಿಶೇಷ ಉಡುಗೊರೆ ಕೊಟ್ಟು ಕಣ್ಣೀರಿಟ್ಟ ಅಭಿಷೇಕ್!

Whatsapp Group Join
Telegram channel Join

ಇದೀಗ ಈ ಯೋಜನೆ ಅಡಿಯಲ್ಲಿ ಬಹುತೇಕ ಮಂದಿ ಹೆಚ್ಚಿನ ಬೆಲೆ ನೀಡುವ ಮೂಲಕ ಅಡುಗೆ ಗ್ಯಾಸ್ ತೆಗೆದುಕೊಳ್ಳುತ್ತಿದ್ದ ಕಾರಣ ರಾಜ್ಯ ಸರ್ಕಾರವು ಸಬ್ಸಿಡಿ ನೀಡುವ ಮೂಲಕ ಕೇವಲ ₹500/- ರೂಪಾಯಿಗೆ ಅಡುಗೆ ಗ್ಯಾಸ್ ನೀಡಲು ಮುಯಿಂದಾಗಿದೆ. ಹೌದು, ಈ ಯೋಜನೆಯ ಅಡಿಯಲ್ಲಿ ಎಲ್ಲರಿಗೂ ಕೂಡ ಕೇವಲ ₹500/- ರೂಪಾಯಿಗೆ ಅಡುಗೆ ಗ್ಯಾಸ್ ವಿತರಣೆ ಮಾಡುವ ಯೋಜನೆ ಇದಾಗಿದ್ದು, ಅತೀ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಕೂಡ ಅಡುಗೆ ಗ್ಯಾಸ್ ನೀಡಲಾಗುತ್ತಿದೆ.

ಉಚಿತ ಅಡುಗೆ ಗ್ಯಾಸ್ ಪಡೆಯಲು ನಿಮ್ಮ ಬಳಿ ಈ ದಾಖಲೆ ಕಡ್ಡಾಯವಾಗಿ ಇರಬೇಕು. ನೀವು ಕೂಡ ಕೇವಲ ₹500/- ರೂಪಾಯಿಗೆ ಅಡುಗೆ ಗ್ಯಾಸ್ ಪಡೆಯಲು ಮುಂದಾಗಿದ್ರೆ, ನಿಮ್ಮ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇರಲೇಬೇಕು. ಎಪಿಎಲ್ ಕಾರ್ಡ್ ದಾರರಿಗೆ ಈ ಯೋಜನೆಯ ಫಲವು ಸಿಗುವುದಿಲ್ಲ. ಆದರೆ ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಈ ಯೋಜನೆಯ ಅಡಿಯಲ್ಲಿ ₹500/- ರೂಪಾಯಿಗೆ ಅಡುಗೆ ಗ್ಯಾಸ್ ದೊರೆಯಲಿದೆ. ಈ ಯೋಜನೆಯನ್ನು ಈಗಾಗಲೇ ಮಾನ್ಯ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧೀಕೃತವಾಗಿ ಚಾಲ್ತಿಗೆ ತರಲು ಸಿದ್ಧತೆ ನಡೆಸಲಾಗಿದೆ.

ಇದನ್ನೂ ಕೂಡ ಓದಿ : Ambi Birthday : ಅಂಬರೀಷ್ ಬರ್ತ್ ಡೇ ದಿನವೇ ಸಮಾಧಿ ಬಳಿ ವಿಶೇಷ ಉಡುಗೊರೆ ಕೊಟ್ಟು ಕಣ್ಣೀರಿಟ್ಟ ಅಭಿಷೇಕ್!

ಈಗಾಗಲೇ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆಗಳನ್ನು ಕೂಡ ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡಿದ್ದು, ಯಾರಿಗೆಲ್ಲ ಈ ಯೋಜನೆಯ ಫಲವು ದೊರೆಯಲಿವೆ ಎಂದು ಅಧೀಕೃತವಾಗಿ ಘೋಷಿಸಿದೆ. ಹಾಗು ಇದನ್ನ ಜಾರಿಗೆ ತರಲು ಎಲ್ಲಾ ರೀತಿಯ ತಯಾರಿಗಳನ್ನ ನಡೆಸಿಕೊಂಡಿದ್ದು, ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸರಕಾರವು ಅಧೀಕೃತ ಮಾಹಿತಿಯನ್ನ ಹೊರಡಿಸಲಿದ್ದು, ಸರಕಾರ ನೀಡಿರುವ ಭರವಸೆಗಳು ಕೂಡ ಮುಂದಿನ ವಾರದಿಂದಲೇ ಚಾಲ್ತಿಯಾಗಲಿವೆ. ಎಷ್ಟೇ ಖರ್ಚಾದರೂ ಕೂಡ ಈ ಐದು ಭರವಸೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಮಾನ್ಯ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply