Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

Gruhalakshmi Updates : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಮುಖ್ಯವಾಗಿರುವ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇದೀಗ ಪ್ರತೀ ಎಲ್ಲಾ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥೆ, ಮಹಿಳೆಯರ ಖಾತೆಗೆ ಈಗಾಗಲೇ ಬಹುತೇಕ ಮೊದಲ ಕಂತಿನ ಹಣ ಜಮಾವಣೆ ಮಾಡಲಾಗಿದೆ. ಈಗಾಗಲೇ ಈ ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದುವರೆಗೂ ಬರೋಬ್ಬರಿ 1 ಕೋಟಿಗೂ ಅಧಿಕ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಇನ್ನು ಇದರಲ್ಲಿ 8 ರಿಂದ 9 ಲಕ್ಷ ಮಹಿಳಾ ಫಲಾನುಭವಿಯ ಖಾತೆಗೆ ಹಣ ಜಮಾ ಮಾಡಿಲ್ಲ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಪತ್ನಿ ಸ್ಪಂದನ ನಿಧನದ ಬಳಿಕ ವಿಜಯ ರಾಘವೇಂದ್ರ ಜಾತಕ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಜ್ಯೋತಿಷ್ಯರು.!

ಆದ್ದರಿಂದ ಇನ್ನು ನಮ್ಮ ಖಾತೆಗೆ ಹಣ ಬಂದಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ. ಇನ್ನು ಮುಂದೆ ಒಂದೇ ತಿಂಗಳಿನಲ್ಲಿ ಹಿಂದಿನ ಮೊದಲ ಕಂತಿನ ಹಣ ಬಾಕಿಯಿದ್ದರೂ ಕೂಡ ಒಂದೇ ಬಾರಿಗೆ ಮಹಿಳೆಯರ ಖಾತೆಗೆ ಪ್ರಸಕ್ತ ತಿಂಗಳು ಹಾಗು ಹಿಂದಿನ ತಿಂಗಳಿನ ಎರಡು ಸಾವಿರ ರೂಪಾಯಿ ಕಂತು ಸೇರಿ, ಒಟ್ಟು 4,000/- ರೂಪಾಯಿ ಪ್ರತೀ ತಿಂಗಳ 15 ನೇಯ ತಾರೀಕಿನಂದು ಎಲ್ಲರ ಬ್ಯಾಂಕ್ ಖಾತೆಗೆ ಹಣ ತಲುಪಲಿದೆ ಎಂದು ಅಧೀಕೃತವಾಗಿ ಇಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ 2ನೇ ಕಂತಿನ ಹಣ ಇಂತವರಿಗೆ ಬರಲ್ಲ! ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! 1ನೇ ಕಂತು ಪಡೆದವರು ನೋಡಿ!

ಹೌದು, ಈ ತಿಂಗಳ 30ನೇಯ ತಾರೀಕಿನೊಳಗಾಗಿ ಎಲ್ಲಾ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳಾ ಫಲಾನುಭವಿಯ ಖಾತೆಗೆ ಹಣ ಜಮಾ ಆಗಲಿದೆ. ಹೀಗಾಗಿ ಇದೀಗ ಯಾರು ಇದುವರೆಗೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ, ಅಂತಹವರು ಈಗಾಗಲೇ ತಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಹಾಗು ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಆಗಿದೆಯಾ ಅಥವಾ ಇಲ್ಲ ಎಂದು ಬ್ಯಾಂಕ್ ಗೆ ಭೇಟಿ ನೀಡಿ ಧೃಢೀಕರಿಸಿಕೊಳ್ಳಿ. ಈ NPCI ಒಂದು ವೇಳೆ ಲಿಂಕ್ ಆಗಿದ್ದರೆ, ನಿಮಗೆ ನೇರವಾಗಿ ಡಿಬಿಟಿ ಮೂಲಕ ನಿಮ್ಮ ಖಾತೆಗೆ ಹಣ ಜಮಾವಣೆಯಾಗುತ್ತದೆ. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply