Gruha Lakshmi scheme : ರಾಜ್ಯದ ಎಲ್ಲಾ ಮಹಿಳೆಯರ ಗಮನಕ್ಕೆ / ಮಹಿಳೆಯರ ಖಾತೆಗೆ ₹2,000/-

Gruha Lakshmi scheme : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ನೀಡಿದ್ದ ಜೂನ್ 1 ರ ಡೆಡ್ ಲೈನ್ ಮುಗಿದಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ ₹2000/- ರೂಪಾಯಿ ಅಕೌಂಟ್ ಗೆ ಬರಲಿದೆ. ಆ ಯೋಜನೆಯ ಲಾಭ ಪಡೆಯಬೇಕಾದರೆ, ಬಹು ಮುಖ್ಯವಾಗಿ ನಿಮ್ಮ ಬಳಿ ಈ ಮೂರು ಕಾರ್ಡ್ ಇರಲೇಬೇಕು. ಅದರ ಬಗ್ಗೆನೇ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL Card News : ಜೂನ್ 1 ರಿಂದ ಬಿಪಿಎಲ್ ಕಾರ್ಡ್ ವಿತರಣೆ! ಸರಕಾರದ ಘೋಷಣೆ – ಮಿಸ್ ಮಾಡದೆ ನೋಡಿ

ಅಧಿಕಾರಕ್ಕೆ ಬರುವ ಮುಂಚೆ ಜೂನ್ ೧ ರಿಂದ ಎಲ್ಲವೂ ಫ್ರೀ ಎಂದಿದ್ದರು ಕಾಂಗ್ರೆಸ್ ನವರು. ಆದರೆ ಸರ್ಕಾರ ಬಂಡ ಮೇಲೆ ಇದೀಗ ಒಂದೊಂದು ಕಂಡೀಶನ್ ಗಳನ್ನ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಧಿಕಾರಿಗಳೊಂದಿಗೆ, ಹಣಕಾಸು ತಜ್ಞರೊಂದಿಗೆ ನಿನ್ನೆಯಿಂದ ಸಭೆ ಮೇಲೆ ಸಭೆ ನಡೆಸುತ್ತಾ ಈ ಯೋಜನೆಗಳನ್ನು ಜಾರಿಗೆ ತರುವುದು ಹೇಗೆ ಎಂದು ಚರ್ಚೆಗಳನ್ನ ನಡೆಸಿದ್ದಾರೆ. ನಾಳೆಯಿಂದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಘೋಷಿಸಲು ಸರಕಾರ ಮುಂದಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL Card News : ಜೂನ್ 1 ರಿಂದ ಬಿಪಿಎಲ್ ಕಾರ್ಡ್ ವಿತರಣೆ! ಸರಕಾರದ ಘೋಷಣೆ – ಮಿಸ್ ಮಾಡದೆ ನೋಡಿ

ಮಹಿಳೆಯರ ಅಕೌಂಟ್ ಗೆ ₹2000/- ರೂಪಾಯಿ ಜಮಾ ಮಾಡಬೇಕಾದರೆ ಕೆಲವು ಶರತ್ತುಗಳನ್ನ ವಿಧಿಸಿದೆ ಎನ್ನುವ ಮಾಹಿತಿ ಬಂದಿದೆ. ಯಾರ ಖಾತೆಗೆ ಹಣ ಜಮಾ ಆಗುತ್ತೆ ಅಂತ ನೋಡುವುದಾದರೆ, ಮನೆಯಲ್ಲಿ ಓರ್ವ ಮಹಿಳೆಗೆ ಮಾತ್ರ ಹಣ ಬರಲಿದೆ. ಅಂದರೆ ಅತ್ತೆಗೆ, ಅಥವಾ ಅತ್ತೆ ಇಲ್ಲದಿದ್ದರೆ ಹಿರಿಯ ಸೊಸೆಗೆ ಹಣ ನೀಡಲಾಗುವುದು. ಹಾಗು ನೀವು ಹಣ ಪಡೆಯಬೇಕಾದರೆ, ಮೊದಲಿಗೆ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ನಿಮ್ಮ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಇರಬೇಕು. ಹಾಗು ಆ ಅಕೌಂಟ್ ಗೆ ಆಧಾರ್ ಹಾಗು ಪಾನ್ ಕಾರ್ಡ್ ಲಿಂಕ್ ಆಗಿರಬೇಕು. ಸರ್ಕಾರಿ ನೌಕರಿಯಲ್ಲಿರಬಾರದು. ಹಾಗು ಮನೆಯಲ್ಲಿ ಯಾರು ಸರ್ಕಾರಿ ನೌಕರಿಯಲ್ಲಿರಬಾರದು ಎನ್ನುವ ಶರತ್ತುಗಳನ್ನ ವಿಧಿಸಲಾಗುವುದು ಎನ್ನುವ ಮಾಹಿತಿ ಬಂದಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply