Govt Scheme : ಮನೆಯಲ್ಲಿ ಇರುವ ಹೆಂಗಸರೇ.! ₹2000/- ಸಿಗಬೇಕಂದ್ರೆ ಇವತ್ತೇ ನೀವು ಈ ಕೆಲಸ ಮಾಡಲೇಬೇಕು.

Govt Scheme : ನಮಸ್ಕಾರ ಸ್ನೇಹಿತರೇ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರಿಗೆಲ್ಲ ₹2000/- ಹಣ ಹಾಕಬೇಕು ಅನ್ನುವ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮೊದಲ ಕಂಡೀಶನ್ ಏನು ಅಂದ್ರೆ, ಮನೆಯ ಯಜಮಾನಿಯ ಮದುವೆ ಆಗಿರಬೇಕು. ಇಲ್ಲಿ ಹೆಚ್ಚಾಗಿ ಸೊಸೆಗೆ ಹಾಗು ಮಗಳಿಗೂ ಕೂಡ ಹಣ ಸಿಗಲ್ಲ. ತಾಯಿಗೆ ಅಥವಾ ಅತ್ತೆಗೆ ಮಾತ್ರ ಈ ₹2000/- ರೂಪಾಯಿ ಹಣ ಸಿಗುತ್ತೆ. ತಾಯಿ ಇಲ್ಲ ಅಂದ್ರೆ ಮಾತ್ರ ಮಗಳಿಗೆ ಈ ₹2000/- ರೂಪಾಯಿ ಹಣ ಸಿಗುತ್ತೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL Card News : ಜೂನ್ 1 ರಿಂದ ಬಿಪಿಎಲ್ ಕಾರ್ಡ್ ವಿತರಣೆ! ಸರಕಾರದ ಘೋಷಣೆ – ಮಿಸ್ ಮಾಡದೆ ನೋಡಿ

ಇನ್ನು ಎರಡನೇ ಕಂಡೀಶನ್ ಏನು ಅಂದ್ರೆ, ನಿಮ್ಮಲ್ಲಿ ರೇಷನ್ ಕಾರ್ಡ್ ಇರಲೇಬೇಕು. ರೇಷನ್ ಕಾರ್ಡ್ ಇಲ್ಲಾಂದ್ರೆ ಖಂಡಿತವಾಗಿಯೂ ₹2000/- ರೂಪಾಯಿ ಹಣ ನಿಮಗೆ ಸಿಗಲ್ಲ. ಬಿಪಿಎಲ್ ಕಾರ್ಡ್ ಇದ್ದವರು ಮಾತ್ರ ಪ್ರಯೋಜನ ಪಡೆಯುತ್ತಾರೋ, ಅಥವಾ ಎಪಿಎಲ್ ಕಾರ್ಡ್ ಇದ್ದವರಿಗೂ ಹಣ ನೀಡುತ್ತಾರೋ ಅಂತ ಇನ್ನು ತೀರ್ಮಾನ ಆಗಿಲ್ಲ. ಮೂರನೇಯ ಕಂಡೀಶನ್ ಏನಂದ್ರೆ, ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯ ಹೆಸರು ಮೊದಲು ಇರಬೇಕು. ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದ್ರೂ ತಿದ್ದುಪಡಿ ಮಾಡುವುದಿದ್ದರೆ, ಆದಷ್ಟು ಬೇಗ ನಿಮ್ಮ ಹತ್ತಿರದ ಫುಡ್ ಇನ್ಸ್ ಪೆಕ್ಟರ್ ಹತ್ತಿರ ಹೋಗಿ ತಿದ್ದುಪಡಿ ಮಾಡಿಕೊಳ್ಳಿ. ಹೆಚ್ಚಿನ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯ ಹೆಸರು ಮೊದಲು ಇರುತ್ತೆ. ರೇಷನ್ ಕಾರ್ಡ್ ಪ್ರಕಾರ ಯಾವ ರೇಷನ್ ಕಾರ್ಡ್ ನಲ್ಲಿ ಅತೀ ಹೆಚ್ಚು ವಯಸ್ಸಾಗಿರುವ ಮಹಿಳೆಯೇ ಮನೆಯ ಯಜಮಾನಿ ಅಂತ ಸೆಲೆಕ್ಟ್ ಆಗಿರುತ್ತೆ.

Whatsapp Group Join
Telegram channel Join

ನಾಲ್ಕನೇಯ ರೂಲ್ಸ್ ಏನಂದ್ರೆ, ಸರಕಾರಕ್ಕೆ ಈಗಾಗಲೇ ಮನೆಯ ಯಜಮಾನಿಗಳ ಮಾಹಿತಿ ಸಿಕ್ಕಿರುತ್ತೆ, ಆದರೆ ಅವರ ಅಕೌಂಟ್ ಗೆ ಹಣ ಹಾಕುವುದು ಹೇಗೆ? ಅನ್ನುವ ಕುರಿತು ಚರ್ಚೆ ನಡೆಯುತ್ತಿದೆ. ನಿಮ್ಮ ಅಂಣೆಯ ಯಜಮಾನಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಅಂದ್ರೆ ಏನು.? ನೀವು ಬ್ಯಾಂಕ್ ಅಕೌಂಟ್ ಮಾಡುವಾಗ ಬ್ಯಾಂಕ್ ಸಿಬ್ಬಂದಿ ನಿಮ್ಮ ಬಳಿ ಆಧಾರ್ ಕಾರ್ಡ್ ಪಡೆಯುತ್ತಾರೆ. ಆದರೆ ಬ್ಯಾಂಕ್ ನವರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ NPCI ಲಿಂಕ್ ಮಾಡುವುದಿಲ್ಲ. ಕೇವಲ ಎಂಟ್ರಿ ಆಗಿರುತ್ತದೆ. ಹಾಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಬ್ಯಾಂಕ್ ಗೆ ಭೇಟಿ ನೀಡಿ NPCI ಲಿಂಕ್ ಮಾಡಲು ತಿಳಿಸಿ. ಬ್ಯಾಂಕ್ ನವರು OTP ಮೂಲಕ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ NPCI ಲಿಂಕ್ ಮಾಡ್ತಾರೆ.

ಇದನ್ನೂ ಕೂಡ ಓದಿ : BPL Card News : ಜೂನ್ 1 ರಿಂದ ಬಿಪಿಎಲ್ ಕಾರ್ಡ್ ವಿತರಣೆ! ಸರಕಾರದ ಘೋಷಣೆ – ಮಿಸ್ ಮಾಡದೆ ನೋಡಿ

ಇನ್ನು ಐದನೇಯ ಕಂಡೀಶನ್ ಏನಂದ್ರೆ, ನಿಮ್ಮ ಯಾವ ಬ್ಯಾಂಕ್ ಅಕೌಂಟ್ NPCI ಲಿಂಕ್ ಆಗಿದೆಯೋ, ಆ ಅಕೌಂಟ್ ಮುಖಾಂತರವೇ ನೀವು ವ್ಯವಹಾರ ಮಾಡಬೇಕು. ಅಕೌಂಟ್ ಬ್ಲಾಕ್ ಆಗಿದ್ರೆ ಅದನ್ನ ಆಕ್ಟಿವ್ ಮಾಡಿಕೊಳ್ಳಿ. ಹೆಚ್ಚಾಗಿ ಪೋಸ್ಟ್ ಆಫೀಸ್ ಅಕೌಂಟ್ ಇರುವವರ ಅಕೌಂಟ್ ಗೆ NPCI ಲಿಂಕ್ ಆಗಿರುತ್ತೆ. NPCI ಗೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುತ್ತದೋ, ಅದೇ ಬ್ಯಾಂಕ್ ಗೆ ಮನೆಯ ಯಜಮಾನಿಯ ₹2000/- ರೂಪಾಯಿ ಹಣ ಬರುತ್ತದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply