Govt New Rules : 2023 ಜೂನ್ ಇಡೀ ದೇಶಾದ್ಯಂತ 5 ಹೊಸ

Govt New Rules : ನಮಸ್ಕಾರ ಸ್ನೇಹಿತರೇ, ಇದೇ ಜೂನ್ ತಿಂಗಳ ಆರಂಭದೊಂದಿಗೆ ಇಡೀ ದೇಶಾದ್ಯಂತ ಐದು ಹೊಸ ನಿಯಮಗಳು ಜಾರಿಗೆ ಬಂದಿದ್ದು, ಇದು ದೇಶದ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಪ್ರತಿಯೊಬ್ಬರೂ ಏನೆಲ್ಲಾ ಬದಲಾವಣೆಯಾಗುತ್ತಿದೆ? ಯಾವೆಲ್ಲಾ ನಿಯಮ ಜಾರಿಗೆಯಾಗುತ್ತಿವೆ.? ಹಾಗು ಜನಸಾಮಾನ್ಯರಿಗೆ ಏನೆಲ್ಲಾ ಖುಷಿ ಸುದ್ಧಿಯಿದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಹೌದು, ಎಲೆಕ್ಟ್ರಿಕ್ ವಾಹನಗಳ ಬೆಲೆ ಏರಿಳಿತ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತ ಹಾಗು ಬ್ಯಾಂಕ್ ಗ್ರಾಹಕರಿಗೂ ಕೂಡ ಇದೀಗ ಹೊಸ ನಿಯಮ ಬಿಡುಗಡೆಯಾಗಿದ್ದು, ಇದಲ್ಲದೇ ಇನ್ನೂ ಎರಡು ಹೊಸ ರೂಲ್ಸ್ ಜಾರಿಗೆ ಬರುತ್ತಿವೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Free Current Scheme : ಇಂತಹ ಮನೆಗಳಿಗೆ ಫ್ರೀ ಕರೆಂಟ್ ಇಲ್ವಂತೆ / ನಿಮ್ಮ ಮನೆಗೂ ಇದೆಯಾ ಚೆಕ್ ಮಾಡಿ

ಜೂನ್ ತಿಂಗಳಿನಿಂದಲೇ ಇದೀಗ ನೋಂದಾಯಿಸಲಾಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ತ್ವರಿತ ಅಳವಡಿಕೆಯಿಂದಾಗಿ ಸಬ್ಸಿಡಿಯನ್ನ ಸರ್ಕಾರ ಕಡಿಮೆ ಮಾಡುತ್ತಿರುವುದರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

Whatsapp Group Join
Telegram channel Join

ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಬದಲಾವಣೆ :- ಹೌದು, ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಆರಂಭದಲ್ಲಿಯೇ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ನಿಗದಿ ಪಡಿಸುವುದು ನಿಮಗೆಲ್ಲಾ ಗೊತ್ತಿರುವ ವಿಷಯ. ಈ ಜೂನ್ ತಿಂಗಳಿನಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಪರಿಷ್ಕರಿಸುವ ಸಾಧ್ಯತೆಯಿದ್ದು, ಈ ತಿಂಗಳಿನಲ್ಲಿ ಇದೀಗ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆಯೆಂದು ಆಂತರಿಕ ಮಾಹಿತಿ ಲಭ್ಯವಾಗಿದೆ.

ಇದನ್ನೂ ಕೂಡ ಓದಿ : RBI New Rules : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ / ಆರ್ ಬಿಐ ಹೊಸ ನಿಯಮ ಜಾರಿಗೆ

ಇನ್ನು ಪೆಟ್ರೋಲ್- ಡೀಸೆಲ್ ಹಾಗೂ ಸಿಏನ್ ಜಿ ಬೆಲೆಗಳಲ್ಲಿ ಕೂಡ ಇಳಿಕಯನ್ನ ನೀವು ಈ ತಿಂಗಳಿನಲ್ಲಿ ಕಾಣಬಹುದಾಗಿದೆ. ಪೆಟ್ರೋಲಿಯಂ ಅನಿಲ ಬೆಲೆಯನ್ನ ಬದಲಾವಣೆ ಮಾಡುತ್ತಿದ್ದು, ಈಗಾಗಿ ಸಿಏನ್ ಜಿ – ಪಿಏನ್ ಜಿ ಹಾಗು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಹಾಗು ಈ ಜೂನ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಒಟ್ಟು ಹನ್ನೆರಡು ದಿನಗಳ ಕಾಲ ರಾಜಾ ಅವಧಿಯಾಗಿರುತ್ತದೆ. ಇದರಲ್ಲಿ ಎರಡನೇ ಶನಿವಾರ ಹಾಗು ನಾಲ್ಕನೇಯ ಶನಿವಾರ ಒಳಗೊಂಡಿದ್ದು, ಒಟ್ಟು ಹನ್ನೆರಡು ದಿನ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನ ಮತ್ತೆ ನಿಮಗೆ ಈ ಜೂನ್ ತಿಂಗಳಿನಲ್ಲಿ ಅವಕಾಶವನ್ನ ಕಲ್ಪಿಸಲಾಗಿದ್ದು, ಇನ್ನೂ ಇದುವರೆಗೂ ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನ ಯಾರು ಲಿಂಕ್ ಮಾಡಿಲ್ಲವೋ, ಅಂತಹವರಿಗೆ ಈ ತಿಂಗಳಿನಲ್ಲಿ ಕೂಡ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply