ನಮಸ್ಕಾರ ಸ್ನೇಹಿತರೇ, ನಿಮಗೆ ಚಿನ್ನದ ದರ ನೋಡ್ಬೇಕಂದ್ರೆ, ಜುವೆಲ್ಲರಿ ಅಂಗಡಿಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇವತ್ತು ಚಿನ್ನದ ದರ ಎಷ್ಟಾಗಿದೆ.? ಕಡಿಮೆ ಆಗಿದ್ಯಾ ಅಥವಾ ಜಾಸ್ತಿಯಾಗಿದ್ಯಾ.? ನಿನ್ನೆ ಮತ್ತು ಇವತ್ತು ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಇದೆ ಎಲ್ಲವನ್ನ ಮನೆಯಲ್ಲಿಯೇ ಕುಳಿತು ನೋಡಬಹದು.
ಇವಾಗಿನ ಬೆಲೆ ಎಷ್ಟಾಗಿದೆ ಅಂತ ನೋಡೋಣ
ಕರ್ನಾಟಕದಲ್ಲಿ ನಿಮಗೆ 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,610/- ರೂಪಾಯಿ ಆಗಿದೆ. 10 ಗ್ರಾಂ ಗೆ 56,100/- ರೂಪಾಯಿ.
ಇನ್ನು ನಿಮಗೆ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ 6,120/- ರೂಪಾಯಿ. 10 ಗ್ರಾಂ ಗೆ 61,200/- ರೂಪಾಯಿಯಾಗಿದೆ.
ಇನ್ನು ಬೆಲೆಯಲ್ಲಿ ಏನಾದ್ರೂ ವ್ಯತ್ಯಾಸ ಕಂಡುಬಂದ್ರೆ, ಜಸ್ಟ್
ಕನ್ನಡ ವೆಬ್ ಸೈಟ್ ನಲ್ಲಿ ಅಪ್ಡೇಟ್ ಮಾಡ್ತೀವಿ.
Please give valuable message to public rs 10 only it’s breaking news?
Is it record brake ?
Yaakri sumne eneno update madthira