Gold Price Today : ಕೆಳಗೆ ಬಿತ್ತಾ ಗೋಲ್ಡ್ ರೇಟ್.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?

Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಬೆಲೆಯಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಬೆಳ್ಳಿಯ ಬೆಲೆ – Silver Price

ಬೆಳ್ಳಿಯ ಬೆಲೆಯು ಪ್ರತೀ 10 ಗ್ರಾಂ ಗೆ ₹825/- ರೂಪಾಯಿ. 100 ಗ್ರಾಂ ಗೆ ₹8,250/- ರೂಪಾಯಿ. 1 ಕೆಜಿ ಬೆಳ್ಳಿಗೆ ₹82,500/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹82,600/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಬೆಳ್ಳಿ) ಗ್ರಾಂಇಂದಿನ ಬೆಳ್ಳಿಯ ಬೆಲೆನಿನ್ನೆಯ ಬೆಳ್ಳಿಯ ಬೆಲೆವ್ಯತ್ಯಾಸ
ಏರಿಕೆ/ಇಳಿಕೆ
1 ಗ್ರಾಂ ₹82.50₹82.60₹-0.10
8 ಗ್ರಾಂ ₹660₹660.80₹-0.80
10 ಗ್ರಾಂ ₹825₹826₹-01
100 ಗ್ರಾಂ ₹8,250₹8,260₹-10
1 ಕೆಜಿ ₹82,500₹82,600₹-100

Drought Relief : ರೈತರಿಗೆ ಬರ ಪರಿಹಾರದ 2ನೇ ಕಂತಿನ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ರೈತರ ಖಾತೆಗಳಿಗೆ ಹಣ ಜಮಾ

ಚಿನ್ನದ ಬೆಲೆ – Gold Price

22 ಕ್ಯಾರೆಟ್ ಚಿನ್ನದ ಬೆಲೆಯು, ಪ್ರತಿ ಒಂದು ಗ್ರಾಂ ಗೆ ₹6,605/- ರೂಪಾಯಿ. 10 ಗ್ರಾಂ ಗೆ ₹66,050/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹65,850/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹200/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ)
ಗ್ರಾಂ
22 ಕ್ಯಾರೆಟ್
ಚಿನ್ನದ
ಬೆಲೆ
22 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ

ಏರಿಕೆ
1 ಗ್ರಾಂ ₹6,605₹6,585₹20
8 ಗ್ರಾಂ ₹52,840₹52,680₹160
10 ಗ್ರಾಂ ₹66,050₹65,850₹200
100 ಗ್ರಾಂ ₹6,60,500₹6,58,500₹2,000

ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹7,205/- ರೂಪಾಯಿ. 10 ಗ್ರಾಂ ಗೆ ₹72,050/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹71,830/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹220/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ)
ಗ್ರಾಂ
24 ಕ್ಯಾರೆಟ್
ಚಿನ್ನದ
ಬೆಲೆ
24 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹7,205₹7,183₹22
8 ಗ್ರಾಂ ₹57,640₹57,464₹176
10 ಗ್ರಾಂ ₹72,050₹71,830₹220
100 ಗ್ರಾಂ ₹7,20,500₹7,18,300₹2,200

ಇನ್ನು ಇವತ್ತಿನ 18 ಕ್ಯಾರೆಟ್ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹5,404/- ರೂಪಾಯಿ. 10 ಗ್ರಾಂ ಗೆ ₹54,040/- ರೂಪಾಯಿ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹53,880/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 18 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹160/- ರೂಪಾಯಿಯಷ್ಟು ಏರಿಕೆ ಕಂಡಿದೆ.

Free Laptop Scheme : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ.! ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ.?

(ಚಿನ್ನ)
ಗ್ರಾಂ
18 ಕ್ಯಾರೆಟ್
ಚಿನ್ನದ
ಬೆಲೆ
18 ಕ್ಯಾರೆಟ್
ನಿನ್ನೆಯ
ಬೆಲೆ
ವ್ಯತ್ಯಾಸ
ಇಳಿಕೆ
ಏರಿಕೆ
1 ಗ್ರಾಂ ₹5,404₹5,388₹16
8 ಗ್ರಾಂ ₹43,232₹43,104₹128
10 ಗ್ರಾಂ ₹54,040₹53,880₹160
100 ಗ್ರಾಂ ₹5,40,400₹5,38,800₹1,600

ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ :-

  • ಚೆನ್ನೈ ನಲ್ಲಿ – 66,100/-(22K) – 72,110/-(24K)
  • ಮುಂಬೈ ನಲ್ಲಿ – 66,050/-(22K) – 72,050/-(24K)
  • ದೆಹಲಿಯಲ್ಲಿ – 66,200/-(22K) – 72,200/-(24K)
  • ಕೋಲ್ಕತ್ತಾದಲ್ಲಿ – 66,050/-(22K) – 72,050/-(24K)
  • ಬೆಂಗಳೂರಿನಲ್ಲಿ – 66,050/-(22K) – 72,050/-(24K)
  • ಹೈದರಾಬಾದ್ ನಲ್ಲಿ- 66,050/-(22K) – 72,050/-(24K)
  • ಕೇರಳದಲ್ಲಿ – 66,050/-(22K) – 72,050/-(24K)

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply