Free ಯಂತ್ರೋಪಕರಣ ಖರೀದಿಸಲು ಸಬ್ಸಿಡಿ ಹಣ ಪಡೆಯಿರಿ / ರೈತರಿಗೆ ಗುಡ್ ನ್ಯೂಸ್.!

ನಮಸ್ಕಾರ ಸ್ನೇಹಿತರೇ, ರೈತರ ಅನುಕೂಲಕ್ಕಾಗಿ ಕೃಷಿಯ ಬಗ್ಗೆ ಹಾಗು ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳು, ಕೃಷಿಗೆ ಬಳಸುವ ವಿವಿಧ ಸಲಕರಣೆಗಳ ಬಗ್ಗೆ ಇದೀಗ ಅಧೀಕೃತವಾಗಿ ಅಗ್ರಿ ಡಾನ್ ಎನ್ನುವ ಕಂಪನಿಯವರು ರೈತರಿಗೆ ಅನುಕೂಲವಾಗುವಂತೆ ಕೆಲ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದಾರೆ.

Whatsapp Group Join
Telegram channel Join
Free ಯಂತ್ರೋಪಕರಣ ಖರೀದಿಸಲು ಸಬ್ಸಿಡಿ ಹಣ ಪಡೆಯಿರಿ / ರೈತರಿಗೆ ಗುಡ್ ನ್ಯೂಸ್.!

ಪಂಪ್ ಸೆಟ್, ಬೆಳೆಗೆ ಔಷಧಿ ಸಿಂಪಡಿಸುವ ಮೆಷೀನ್, ಪವರ್ ಟಿಲ್ಲರ್ ಹಾಗು ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನ ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಈ ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತಿದೆ. ಇದನ್ನು ಖರೀದಿ ಮಾಡಬೇಕೆನ್ನುವ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಕೂಡ ವಿತರಣೆ ಮಾಡಲಾಗುತ್ತಿದ್ದು, ₹1,50,000/- ರೂಪಾಯಿ ಬೆಲೆಬಾಳುವ ಯಂತ್ರಗಳು ಕೂಡ ಇಲ್ಲಿ ದೊರೆಯುತ್ತಿದೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಹಳ ಅನುಕೂಲವಾಗಲಿದೆ. ಮುಖ್ಯವಾಗಿ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ಕೂಡ ಒದಗಿಸಿಕೊಡಲಾಗುತ್ತಿದ್ದು, ಇದು ಬಹಳ ಅನುಕೂಲವಾಗುವ ವಿಷಯವಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ :- Apply Online for availing subsidy on purchase of power tiller / tractor / farm machineries

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply