Free Current Scheme : ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಬಳಕೆದಾರರಿಗೆ.! ಉಚಿತ ಕರೆಂಟ್ ನಿಲ್ಲಿಸಿ ಶಾಕ್ ನೀಡುತ್ತಾ ಸರ್ಕಾರ.?

Free Current Scheme : ನಮಸ್ಕಾರ ಸ್ನೇಹಿತರೇ, ಸಿಎಂ ಸಿದ್ದರಾಮಯ್ಯ(Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿರುವಂತಹ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಅದೇ ರೀತಿ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಫ್ರೀ ಕರೆಂಟ್, ಅಂದರೆ ಗೃಹಜ್ಯೋತಿ(Gruhajyothi). ಇದೀಗ ಬಂದ್ ಆಗುತ್ತೆ ಎನ್ನಲಾಗುತ್ತಿದೆ.? ಹಾಗಾದ್ರೆ ಏನಾಯ್ತು.? ಯಾಕೆ ಬಂದ್ ಮಾಡುತ್ತಾರೆ.? ಅದರ ಬಗ್ಗೆನೇ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : SBI Bank New Updates : ಎಸ್ ಬಿಐ ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲಾ ಗ್ರಾಹಕರಿಗೆ ಸಿಹಿಸುದ್ಧಿ.! ಹೊಸ ನಿಯಮ ಜಾರಿಗೆ.!

Whatsapp Group Join
Telegram channel Join
Whatsapp Group Join
Telegram channel Join

ಉಚಿತ ವಿದ್ಯುತ್ – ಸರ್ಕಾರದಿಂದ ಮಹತ್ವದ ಆದೇಶ.!

ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಿಸುತ್ತಿರುವುದರಿಂದ ಇಲ್ಲಿರುವ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು ಹೆಚ್ಚು ವಿದ್ಯುತ್ ಉತ್ಪಾದಿಸಿ ಗ್ರಿಡ್ ಗೆ ಪೂರೈಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ವಿದ್ಯುಚ್ಛಕ್ತಿ ಕಾಯ್ದೆ ೨೦೦೩ ರ ಸೆಪ್ಟೆಂಬರ್ ೧೧ ರ ಅಡಿಯಲ್ಲಿ ಇಂಧನ ಇಲಾಖೆಯು ಯೂನಿಟ್ ಗೆ ೪.೮೬ ರಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಕೂಡ ಓದಿ : Bigg Boss Kannada : ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ.! ಕೋಪದಿಂದ ತುಕಾಲಿ ಸಂತು ಐಶಾನಿಗೆ ಮಾಡಿದ್ದೇನು ಗೊತ್ತಾ.?

ಹಾಗಾಗಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ವರದಿಯಾಗಿದೆ. ಇನ್ನು ಉಚಿತ ವಿದ್ಯುತ್ ಕೊರತೆಯಾಗುತ್ತಿರುವುದರಿಂದ ಎಲ್ಲೆಡೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಇದೀಗ ವಿದ್ಯುತ್ ಕೊರತೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಮುಂದಿನ ದಿನಮಾನಗಳಲ್ಲಿ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಅಥವಾ ಫ್ರೀ ವಿದ್ಯುತ್ ಬಂದ್ ಮಾಡುತ್ತದೆಯೇ.? ಎಂದು ಕಾದುನೋಡಬೇಕಿದೆ.

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply