Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!

Farmer’s Loan Waiver : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗಾಗಿ ಮಾಡಿರುವ ಎಲ್ಲಾ ಸೌಲಭ್ಯಗಳನ್ನ ದ್ವಿಗುಣ ಮಟ್ಟಕ್ಕೆ ಹೆಚ್ಚಿಸಿ ರೈತರ ಬಗ್ಗೆ ನಮ್ಮ ಸರ್ಕಾರ ಹೆಚ್ಚು ಕಾಳಜಿ ವಹಿಸುತ್ತದೆ ಎನ್ನುವುದನ್ನ ಸಮರ್ಪಕವಾಗಿ ರೈತರಿಗೆ ಅರಿವು ಮೂಡಿಸಲು ನಮ್ಮ ಸರ್ಕಾರ ಸದಾ ಸಿದ್ದವೆಂದು ಸಹಕಾರಿ ಸಚಿವ ಕೆ. ಎನ್ ರಾಜಣ್ಣ ನವರು ತಿಳಿಸುವುದರ ಮೂಲಕ ಮತ್ತೆ ರಾಜ್ಯದಾದ್ಯಂತವಿರುವ ಎಲ್ಲಾ ರೈತರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ.

Whatsapp Group Join
Telegram channel Join

ರೈತರ ಸಾಲಮನ್ನಾ ಹಾಗು ರೈತರಿಗೆ ಹೊಸ ಸಾಲ ವಿತರಣೆ ಸೇರಿದಂತೆ ಇನ್ನೂ ಹೊಸ ಘೋಷಣೆ ಮಾಡಲಿದ್ದು, ರಾಜ್ಯದ ರೈತರಿಗೆ ನಿರೀಕ್ಷೆಯಂತೆಯೇ ಸಿಹಿಸುದ್ಧಿಯನ್ನ ನೀಡಿದ್ದಾರೆ. ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಸಹಕಾರಿ ಸಚಿವ ಕೆ. ಎನ್ ರಾಜಣ್ಣ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಎಲ್ಲಾ ರೈತರ ಸಾಲಗಳನ್ನ ಮನ್ನಾ ಹಾಗು ಹೊಸ ಸಾಲದ ನಿರೀಕ್ಷೆಯಲ್ಲಿರುವ ರೈತರಿಗೆ ಯಾವುದೇ ಬಡ್ಡಿಯಿಲ್ಲದೇ 5 ಲಕ್ಷಗವರೆಗೆ ಹೊಸ ಸಾಲ ಹಾಗು 6 ಲಕ್ಷದಿಂದ 20 ಲಕ್ಷ ರೂಪಾಯಿಗಳವರೆಗೆ ಸಾಲದ ಅಗತ್ಯವಿರುವ ರೈತರಿಗೆ ವಾರ್ಷಿಕವಾಗಿ 3 ರ ಬಡ್ಡಿದರದಲ್ಲಿ ಸಾಲಗಳನ್ನ ನೀಡಲು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಕೂಡ ಓದಿ : PM Kisan : 14 ನೇಯ ಕಂತಿನ ಹಣ ಎಲ್ಲಾ ರೈತರ ಖಾತೆಗೆ ಜಮಾ / ಭರ್ಜರಿ ಗುಡ್ ನ್ಯೂಸ್!

Whatsapp Group Join
Telegram channel Join

ಆದರೆ ಸಹಕಾರಿ ಸಚಿವರಾದ ಕೆ. ಎನ್ ರಾಜಣ್ಣನವರು, ರಾಜ್ಯದಲ್ಲಿ ರೈತರ ಸಾಲ ಮನ್ನಾದ ಹೊಸ ಘೋಷಣೆಯೊಂದಿಗೆ ಯಾವ ರೈತರು? ಎಷ್ಟು ಸಾಲಗಳನ್ನ ಮನ್ನಾ ಮಾಡಲಾಗುತ್ತದೆ? ಹಾಗು ರೈತರಿಗೆ 5 ಲಕ್ಷಗಳವರೆಗೆ ಯಾವುದೇ ಬಡ್ಡಿಯಿಲ್ಲದೇ ಸಾಲ ಸೌಲಭ್ಯವನ್ನ ಒದಗಿಸಲಾಗುತ್ತದೆ. ಹಾಗು ಹೆಚ್ಚಿನ ಮೊತ್ತದ ಹಣದ ಅಗತ್ಯವಿರುವ ರೈತರು 20 ಲಕ್ಷ ರೂಪಾಯಿಗಳವರೆಗೆ ಬಡ್ಡಿ ಸಹಿತ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾವೆಲ್ಲಾ ದಾಖಲೆಗಳು ಬೇಕು.? ಮತ್ತು ಇಂತಹ ರೈತರಿಗೆ ದೊರೆಯುತ್ತದೆ? ಅನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನ ನೀಡಲಾಗಿದೆ.

ಇದನ್ನೂ ಕೂಡ ಓದಿ : BPL APL AAY ರೇಶನ್ ಕಾರ್ಡ್ ಹೊಂದಿರುವ ಜನತೆಗೆ ಬಂಪರ್.! ಹೊಸ ಕೊಡುಗೆ ಘೋಷಣೆ

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತವನ್ನ 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿದರದ ಸಾಲವನ್ನ 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದೇ ರೀತಿ ಶೇಕಡಾ 3 ರ ಬಡ್ಡಿದರದಲ್ಲಿ ನೀಡುವ ಮಾಧ್ಯಮ ಅವಧಿ ಸಾಲದ ಮೊತ್ತವನ್ನ 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಯವರೆಗೆ ಹೆಚ್ಚಳ ಮಾಡಲು ಭರವಸೆ ನೀಡಲಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಇದನ್ನ ಜಾರಿಗೊಳಿಸಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದಾರೆ. ರೈತರಿಗೆ ಗುರಿ ಮೀರಿ ಸಾಲ ನೀಡಲಾಗುತ್ತಿದೆ. ಕಳೆದ ವರ್ಷ 12,000/- ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಿದ್ದು, ಸುಮಾರು 20,000/- ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಅದೇ ರೀತಿ ಈ ವರ್ಷವೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಾಲ ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..