Farmer Scheme : ರೈತರು ಈ ಕಾರ್ಡ್ ಮಾಡಿಸಿಕೊಂಡರೆ 5 ಲಕ್ಷದವರೆಗೂ ಹಣವನ್ನ ಪಡೆಯಬಹುದು.? ಯಾವ ಕಾರ್ಡ್ ಗೊತ್ತಾ.?

Farmer Scheme : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲಾ ರೈತರಿಗೆ, ಈ ಕಾರ್ಡ್ ಮಾಡಿಸಿಕೊಳ್ಳುವ ರೈತರಿಗೆ ಐದು ಲಕ್ಷ ಹಣವನ್ನ ಉಚಿತವಾಗಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಇನ್ನು ಕೂಡ ಬಹಳಷ್ಟು ರೈತರಿಗೆ ಈ ಕಾರ್ಡ್ ಬಗ್ಗೆ ಗೊತ್ತಿಲ್ಲವಂತೆ.

Whatsapp Group Join
Telegram channel Join

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗಾಗಿ ಹಾಗು ರೈತ ಕುಟುಂಬಗಳಿಗಾಗಿ ಹೊಸ ಯೋಜನೆ ಅಡಿಯಲ್ಲಿ ಯಶಸ್ವಿನಿ ಹೆಸರಿನ ಹೊಸ ಕಾರ್ಡ್ ನ್ನ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ರೈತರು ಹಾಗು ರೈತ ಕುಟುಂಬದವರಿಗೆ ಈ ಕಾರ್ಡ್ ತುಂಬಾನೇ ಉಪಯುಕ್ತವಾಗಿದೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ ಹಲವರಿಗೆ ಇನ್ನೂ ಯಾಕೆ ಹಣ ಜಮೆಯಾಗಿಲ್ಲ ಗೊತ್ತಾ.? ಸ್ಪಷ್ಟನೆ ನೀಡಿದ ಸಚಿವೆ

Whatsapp Group Join
Telegram channel Join

ಕರ್ನಾಟಕ ರಾಜ್ಯದಾದ್ಯಂತವಿರುವ ಎಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಈ ಕಾರ್ಡ್ ನ್ನ ನೀಡಲಾಗುತ್ತದೆ. ಈ ಕಾರ್ಡ್ ಕೇವಲ ರೈತ ಕುಟುಂಬಗಳಿಗೆ ಹಾಗು ರೈತರಿಗೆ ನೀಡಲಾಗುತ್ತಿದ್ದು, ವರ್ಷಕ್ಕೆ ಐದು ಲಕ್ಷದವರೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಣ್ಣಪುಟ್ಟ ಅನಾರೋಗ್ಯಕ್ಕೂ ಕೂಡ ಲಕ್ಷಗಟ್ಟಲೇ ಹಣ ಆಸ್ಪತ್ರೆಗಳಿಗೆ ಸುರಿಯುತ್ತಿದ್ದಾರೆ.

ಆದರೆ ಬಡ ರೈತರ ಬಳಿ ಲಕ್ಷಾಂತರ ಹಣವಿಲ್ಲದೇ ಇರುವ ಕಾರಣಕ್ಕಾಗಿ ತುಂಬಾ ಸಂಕಷ್ಟ ಎದುರಿಸಬೇಕಾದಂತಹ ಪರಿಸ್ಥಿಯಿಂದಾಗಿ ರೈತರು ತಮ್ಮ ಜಾಮೀನು, ಆಸ್ತಿ ಮನೆ ಮಠಗಳನ್ನ ಮಾರಿಕೊಳ್ಳುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಅನಾರೋಗ್ಯಡ್ಸ ಕಾರಣದಿಂದಾಗಿ ದುಡ್ಡು ಸುರಿಯುವುದು ಸಾಮಾನ್ಯವಾಗಿದೆ.

ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲಾಗದು. ಇಂತಹ ಸಮಸ್ಯೆಗಳನ್ನ ಗಮನಿಸಿದಂತಹ ರಾಜ್ಯ ಸಹಕಾರಿ ಇಲಾಖೆಯು ರೈತರಿಗಾಗಿ ಈ ಹೊಸ ಕಾರ್ಡ್ ಜಾರಿಗೊಳಿಸಿದೆ. ಈ ಹೊಸ ಕಾರ್ಡ್ ಮಾಡಿಸಿಕೊಳ್ಳುವ ಪ್ರತಿಯೊಬ್ಬರಿಗೂ ಕೂಡ ವರ್ಷಕ್ಕೆ ಐದು ಲಕ್ಷಗಳನ್ನ ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : Ration Card Apply : ಒಂದೇ ಮನೆಯಲ್ಲಿರುವ, ಆದರೆ ಬೇರೆ ಬೇರೆ ಪಡಿತರ ಚೀಟಿ ಹೊಂದಿರುವ ಅತ್ತೆ ಹಾಗು ಸೊಸೆಗೆ ಇದೀಗ ಸರ್ಕಾರದಿಂದ ಹೊಸ ನಿಯಮ ಜಾರಿಗೆ

ಯಶಸ್ವಿನಿ ಯೋಜನೆ ಅಡಿ ಕಾರ್ಡ್ ಸಿಗದಿರುವ ಅರ್ಹ ಸದಸ್ಯರಿಗೆ ಇದೇ ತಿಂಗಳ ೩೧ ರೊಳಗೆ ಕಾರ್ಡ್ ನ್ನ ವಿತರಿಸಲಾಗುವುದು ಎಂದು ಸಹಕಾರ ಸಚಿವ ಕೆ. ಏನ್ ರಾಜಣ್ಣ ತಿಳಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕ ಕಡಿಮೆಯಿರುವುದರಿಂದ ಖಾಸಗಿ ಆಸ್ಪತ್ರೆಗಳು ಈ ಯೋಜನೆ ಅಡಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ.

ಶುಲ್ಕ ಪರಿಷ್ಕರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯನ್ನ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಪೀಟರ್ ಇಲಾಖೆಯಲ್ಲಿ ಒಂದು ವಿಬಾಗವಾಗಿ ವಿಲೀನಗೊಳಿಸಿ ಆದೇಶ ಹೊರಡಿಸಿರುವುದನ್ನ ವಾಪಾಸ್ ಪಡೆಯಲು ಪರಿಶೀಲಿಸಲಾಗುತ್ತಿದೆ ಎಂದು ಸಹಕಾರ ಸಚಿವ ಕೆ ಏನ್ ರಾಜಣ್ಣ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply