Spandana Vijay : ಶಾಲೆಗೆ ಕಳುಹಿಸದೇ ಮಗನನ್ನು ಕರೆದುಕೊಂಡು ಇದ್ದಕ್ಕಿದ್ದಂತೆ ವಿಜಯ ರಾಘವೇಂದ್ರ ಹೋಗಿದ್ದೆಲ್ಲಿಗೆ ಗೊತ್ತಾ.?

Spandana Vijay : ನಟ ವಿಜಯ ರಾಘವೇಂದ್ರ ಹಾಗು ಸ್ಪಂದನ ಅವರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ನಡುವೆ ತುಂಬಾನೇ ಅನ್ಯೋನ್ಯ ಭಾಂಧವ್ಯವಿತ್ತು. ಸ್ಪಂದನ ಅವರು ಕುಟುಂಬದ ಎಲ್ಲರ ಜೊತೆ ಕಷ್ಟ ಸುಖದಲ್ಲಿ ಬೆರೆತು ತುಂಬಾನೇ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಇಂತಹ ದಂಪತಿಗಳ ಬಾಳಲ್ಲಿ ವಿಧಿ ಆಟವಾಡಿಬಿಟ್ಟ. ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನ ಅವರನ್ನ ತುಂಬಾನೇ ಪ್ರೀತಿಸುತ್ತಿದ್ದರು. ಯಾವತ್ತೂ ಕೂಡ ಜಗಳವಾಡಿರಲಿಲ್ಲವಂತೆ. ಏನೇ ಸಣ್ಣ ಪುಟ್ಟ ವಿಷಯವಿದ್ದರೂ ಕೂಡ ಪತ್ನಿಯ ಜೊತೆ ಮೊದಲು ಚರ್ಚಿಸಿ, ನಂತರ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದರೆ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡ ದಿನದಿಂದ ತುಂಬಾನೇ ಕುಗ್ಗಿ ಹೋಗಿದ್ದಾರೆ ನಟ ವಿಜಯ ರಾಘವೇಂದ್ರ.

Whatsapp Group Join
Telegram channel Join

ಇದನ್ನೂ ಕೂಡ ಓದಿ : IAS ಇಂಟರ್ವ್ಯೂ ನಲ್ಲಿ ಈ ಮಹಿಳೆ ಕೊಟ್ಟ ಉತ್ತರ ಈಗ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ನಿನ್ನೆ ವಿಜಯ ರಾಘವೇಂದ್ರ ಅವರು ಮಗ ಶೌರ್ಯ ಅವರನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅವನ ಸ್ಕೂಲ್ ಗೆ ಒಂದು ದಿನ ರಜೆ ಹಾಕಿ ಪತ್ನಿ ಸ್ಪಂದನ ಅವರ ಹುಟ್ಟೂರಾದ ಮಂಗಳೂರಿನ ಬೆಳ್ತಂಗಡಿ ಗೆ ಕರೆದುಕೊಂಡು ಹೋಗಿದ್ದಾರೆ. ಸ್ಪಂದನ ಅವರ ಊರಲ್ಲಿ ಕಾಫಿ ತೋಟವಿದೆ. ಸುಂದರವಾದ ತೋಟದ ಮನೆಯಿದೆ. ಸ್ಪಂದನ ಹಾಗು ವಿಜಯ ರಾಘವೇಂದ್ರ ಅವರು ಹಾಗಾಗ ಅಲ್ಲಿಗೆ ಹೋಗಿ ವಿಶ್ರಾಂತಿ ಪಡೆದು ಬರುತ್ತಿದ್ದರು. ಹಾಗಾಗಿ ಮಗನ ಜೊತೆ ಕಾರಿನಲ್ಲಿ ಸ್ಪಂದನ ಅವರ ತೋಟದ ಮನೆಗೆ ಹೋಗಿದ್ದಾರೆ. ಜಾಗ ಬದಲಾದರೆ ಮಗ ಕೂಡ ಸ್ವಲ್ಪ ನೋವನ್ನ ಮರೆತು ಮತ್ತೆ ಮೊದಲಿನಂತೆ ಖುಷಿಯಿಂದ ಇರುತ್ತಾನೆ ಎನ್ನುವ ದೃಷ್ಟಿಯಿಂದ ಮಗನ ಜೊತೆ ಮಂಗಳೂರಿಗೆ ಹೋಗಿದ್ದಾರಂತೆ ನಟ ವಿಜಯ ರಾಘವೇಂದ್ರ ಅವರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ ರಾಘವೇಂದ್ರ.! ಎಲ್ಲರೂ ಶಾಕ್.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..