Vijay Raghavendra : ತಾಯಿ ಕಳೆದುಕೊಂಡ ಶೌರ್ಯನಿಗೆ ಚಿಕ್ಕಮ್ಮ ಶ್ರೀಮುರಳಿ ಪತ್ನಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ.? ಕೈ ಮುಗಿದ ವಿಜಯ ರಾಘವೇಂದ್ರ.!

Vijay Raghavendra : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಹೃದಯಾಘಾತದಿಂದ ನಿಧನರಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ವಿಜಯ ರಾಘವೇಂದ್ರ ಹಾಗು ಅವರ ಕುಟುಂಬಸ್ಥರ ದುಃಖ ಮಾತ್ರ ಕಡಿಮೆಯಾಗಿಲ್ಲ. ಮಗ ಶೌರ್ಯ ತಾಯಿಯನ್ನ ಕಳೆದುಕೊಂಡು ನೋವಿನಲ್ಲಿದ್ದಾನೆ. ಕೈತುತ್ತು ತಿನಿಸಿ ಆರೈಕೆ ಮಾಡುವ ತಾಯಿ ಇಲ್ಲವಲ್ಲ ಎನ್ನುತ್ತಾ ಕಣ್ಣೀರು ಹಾಕುತ್ತಿದ್ದಾನೆ. ತಂದೆ-ಮಗನನ್ನ ನೋಡಿದ್ರೆ ಕರುಳು ಕಿತ್ತು ಬರುತ್ತೆ. ಇದೀಗ ತಾಯಿ ಕಳೆದುಕೊಂಡು ಕುಗ್ಗಿ ಹೋಗಿರುವ ಶೌರ್ಯನ ಜೊತೆ ಚಿಕ್ಕಮ್ಮ ಶ್ರೀಮುರಳಿ ಪತ್ನಿ ವಿದ್ಯಾ ಅವರು ಜೊತೆಯಾಗಿ ನಿಂತು ಆರೈಕೆ ಮಾಡುತ್ತಿದ್ದಾರೆ. ಇಂದು ವಿಜಯ್ ರಾಘವೇಂದ್ರ ಹಾಗು ಸ್ಪಂದನ ಅವರ ಮಗ ಶೌರ್ಯ ನನ್ನ ಕರೆದುಕೊಂಡು ಇದ್ದಕ್ಕಿದ್ದಂತೆ ವಿದ್ಯಾ ಶ್ರೀ ಮುರಳಿಯವರು ಎಲ್ಲಿಗೆ ಹೋಗಿದ್ದಾರೆ ಗೊತ್ತಾ.?

Whatsapp Group Join
Telegram channel Join

ಇದನ್ನು ಕೂಡ ಓದಿ : Spandana Vijay : ಡಿಕೆಡಿ ವೇದಿಕೆ ಮೇಲೆ ಸ್ಪಂದನ ನೆನೆದು ಕಣ್ಣೀರಿಟ್ಟ ವಿಜಯ ರಾಘವೇಂದ್ರ.! ಮಗನ ಬಗ್ಗೆ ಹೇಳಿದ್ದೇನು.?

ತಾಯಿ ಕಳೆದುಕೊಂಡು ನೋವಿನಲ್ಲಿರುವ ಮಗನನ್ನ ಅವರ ಚಿಕ್ಕಮ್ಮ ವಿದ್ಯಾ ಶ್ರೀಮುರಳಿ ಅವರು ತಾಯಿಯ ರೂಮ್ ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸ್ಪಂದನ ಅವರು ಮಗನ ಬಗ್ಗೆ ಕಂಡಿದ್ದ ಕನಸುಗಳನ್ನೆಲ್ಲಾ ತಮ್ಮ ಡೈರಿಯಲ್ಲಿ ಬರೆದಿಟ್ಟಿರುವುದನ್ನ ಮಗನಿಗೆ ತೋರಿಸಿ, ನಿನ್ನ ಅಮ್ಮನ ಆಸೆಯಂತೆ ಚೆನ್ನಾಗಿ ಓದಬೇಕು. ಮತ್ತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಟನಾಗಬೇಕು. ಅಮ್ಮನ ಕನಸನ್ನ ನನಸು ಮಾಡಬೇಕೆನ್ನುವ ಪ್ರೀತಿಯ ಬುದ್ದಿ ಮಾತು ಹೇಳಿದ್ದಾರೆ. ಅದನ್ನೆಲ್ಲ ನೋಡಿ ಡೈರಿಯನ್ನ ಓದಿದ ಮಗ ಶೌರ್ಯ, ತಾಯಿಯನ್ನ ನೆನೆದು ಕಣ್ಣೀರು ಹಾಕಿದ್ದಾನೆ. ತಾಯಿಯ ಆಸೆಯನ್ನ ಈಡೇರಿಸುವುದಾಗಿ ಹೇಳಿದ್ದಾನೆ. ತಾಯಿಯಿಲ್ಲದ ಶೌರ್ಯನಿಗೆ ತಾಯಿಯ ಸ್ಥಾನ ಕೊಟ್ಟಿದ್ದಾರೆ ವಿದ್ಯಾ ಶ್ರೀಮುರಳಿಯವರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಅಳುತ್ತಾ ಕುಳಿತಿದ್ದ ರಾಘು ಮನೆಗೆ ಬಂದ ಸುದೀಪ್ ಮಾಡಿದ ಕೆಲಸ ಕಂಡು ರಾಘು ಶಾಕ್.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..