ರೈತರಿಗೆ ಗುಡ್ ನ್ಯೂಸ್.! ಬೆಳೆವಿಮೆ ಪರಿಹಾರ ಜಮಾ.! ಈ ಜಿಲ್ಲೆಗಳ ರೈತರಿಗೆ ಫಸಲ್ ಬಿಮಾ ಯೋಜನೆಯ ಹಣ ಜಮಾ

ನಮಸ್ಕಾರ ಸ್ನೇಹಿತರೇ, ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡ ರೈತರಿಗೆ ಇದೀಗ ಪರಿಹಾರ ಜಮಾವಣೆಯಾಗಲಿದೆ. ರಾಜ್ಯದಲ್ಲಿ 14 ಲಕ್ಷಕ್ಕಿಂತ ಅಧಿಕ ರೈತ ಫಲಾನುಭವಿಗಳು ಬೆಳೆ ವಿಮೆ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಈಗ ರೈತರಿಗೆ ಪರಿಹಾರ ಜಮಾವಣೆಯಾಗುವ ಸಮಯ ಬಂದಿದೆ. ಹಾಗಾದ್ರೆ ಯಾವೆಲ್ಲಾ ರೈತರಿಗೆ ಪರಿಹಾರ ಜಮಾವಣೆಯಾಗಲಿದೆ ಎನ್ನುವ ಮಾಹಿತಿ ನೋಡೋಣ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Scholarship Scheme : ₹10,000/- ರೂಪಾಯಿ ಸ್ಕಾಲರ್ ಶಿಪ್ / 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ

ರೈತರಿಗೆ ಬೆಳೆಗೆ ತಕ್ಕಂತೆ ಪರಿಹಾರ ಜಮಾವಣೆಯಾಗಲಿದೆ. ಒಂದು 1,50,000/- ರೂಪಾಯಿಗಳವರೆಗೆ ಪರಿಹಾರ ಮೊತ್ತ ರೈತರ ಖಾತೆಗೆ ಸೇರಲಿದೆ. ಮೊದಲನೆಯದಾಗಿ ರಾಯಚೂರು ಜಿಲ್ಲೆಯ 25,908 ರೈತರಿಗೆ ಬೆಳೆವಿಮೆ ಪರಿಹಾರ ಸಿಗಲಿದೆ. 34.67 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಕೊಪ್ಪಳ ಜಿಲ್ಲೆಯ 33.293 ರೈತರಿಗೆ 29.26 ಕೋಟಿ ರೂಪಾಯಿ. ಹಾಸನ ಜಿಲ್ಲೆಯ 22,177 ರೈತರಿಗೆ 22.37 ಕೋಟಿ. ಗದಗ ಜಿಲ್ಲೆಯ 36,793 ರೈತರಿಗೆ 93.22 ಕೋಟಿ ರೂಪಾಯಿ. ವಿಜಯಪುರ ಜಿಲ್ಲೆಯ 28,000 ರೈತರಿಗೆ 74 ಕೋಟಿ ರೂಪಾಯಿ. ಧಾರವಾಡ ಜಿಲ್ಲೆಯ 33,000 ರೈತರಿಗೆ 78 ಕೋಟಿ ರೂಪಾಯಿ. ದಾವಣಗೆರೆ ಜಿಲ್ಲೆಯ 10,000 ರೈತರಿಗೆ ಒಟ್ಟು 9 ಕೋಟಿ ರೂಪಾಯಿ ಹಾಗು ಇದರ ಜೊತೆಗೆ ಬೀದರ್ ಜಿಲ್ಲೆಯ 88,712 ರೈತರಿಗೆ 54 ಕೋಟಿ ರೂಪಾಯಿ ಬೆಳೆವಿಮೆ ಪರಿಹಾರವು ಜಮಾವಣೆಯಾಗಲಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Darshan Thoogudeepa : ಅರಣ್ಯ ಅಧಿಕಾರಿಗಳ ಬಳಿ ನಕಲಿ ಹುಲಿ ಉಗುರು ಎಂದ ದರ್ಶನ್.! ಆದರೆ ದರ್ಶನ್ ವಕೀಲರು ಹೇಳಿದ್ದೇನು ಗೊತ್ತಾ.?

ರೈತರು ನೋಂದಣಿ ಮಾಡಿಕೊಂಡಿದ್ದು, ಈಗ ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮಾವಣೆಯಾಗುವ ಸಂದರ್ಭ ಬಂದಿದ್ದು, ಹಂತ-ಹಂತವಾಗಿ ಎಲ್ಲಾ ಜಿಲ್ಲೆಯ ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮಾವಣೆಯಾಗಲಿದೆ ನೀವು ಕೂಡ ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದರೆ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply