Vegetable Market Price : ಇಂದಿನ ತರಕಾರಿ ರೇಟ್.? ಎಷ್ಟಾಗಿದೆ ಗೊತ್ತಾ ಇವತ್ತಿನ ತರಕಾರಿಯ ಮಾರುಕಟ್ಟೆ ಬೆಲೆ.?

Vegetable Market Price

Vegetable Market Price : ನಮಸ್ಕಾರ ಸ್ನೇಹಿತರೇ, ಇಂದು ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿಯ ಹೋಲ್ ಸೇಲ್ ಬೆಲೆ ಹಾಗು ರಿಟೇಲ್ ಬೆಲೆಯ ಬಗ್ಗೆ ಸಂಪೂರ್ಣ ವಿವರ ಕೆಳಗಡೆ ನೀಡಲಾಗಿದೆ. ಇಂದಿನ ತರಕಾರಿಯ ಬೆಲೆ :- ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ. ತಾಜಾ ಮಾಹಿತಿ ಪಡೆಯಲು ‘ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್’ ಸೇರಿಕೊಳ್ಳಿ. ಜಸ್ಟ್ ಕನ್ನಡ ‘ಫೇಸ್ ಬುಕ್ ಪುಟವನ್ನು’ ಫಾಲೋ ಮಾಡಿ..

Adike Rate : ಇವತ್ತಿನ ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಬೆಲೆ.?

Adike Rate

Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಅಡಿಕೆಯ ಬೆಲೆಯಲ್ಲಿ ವ್ಯತ್ಯಾಸ ಕಂಡಿದ್ಯಾ ಅನ್ನುವುದರ ಬಗ್ಗೆ ಸಂಪೂರ್ಣ ಬೆಲೆಯ ವಿವರ ಕೆಳಗಡೆ ನೀಡಲಾಗಿದೆ. ಇಂದಿನ ಅಡಿಕೆಯ ಬೆಲೆ :- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೆದು ₹25,000/-₹45,000/-₹48,500/- ಬೆಳ್ತಂಗಡಿ ಹೊಸದು ₹45,000/- ಭದ್ರಾವತಿ ರಾಶಿ ಅಡಿಕೆ ₹48,099/- ಚನ್ನಗಿರಿ ರಾಶಿ ಅಡಿಕೆ ₹48,099/- ಚಿತ್ರದುರ್ಗ ಬೆಟ್ಟೆಕೆಂಪುಗೋಟುರಾಶಿ ಅಡಿಕೆ ₹42,129/-₹32,209/-₹52,639/- ದಾವಣಗೆರೆ ರಾಶಿ ಅಡಿಕೆ ₹48,009/- ಹೊಸನಗರ ಚಾಲಿ ಅಡಿಕೆಕೆಂಪುಗೋಟುರಾಶಿ ಅಡಿಕೆ ₹37,529/-₹38,211/-₹50,599/- … Read more


Ashwini Puneeth Rajkumar : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್

Ashwini Puneeth Rajkumar

Ashwini Puneeth Rajkumar : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ರಂಗದ ಶ್ರೇಷ್ಠ ನಟ, ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಅಭಿಮಾನಗಳನ್ನು ಸಂಪಾದಿಸಿರುವ ನಟ, ಅಪ್ಪು ನಿಧನದ ನಂತರ ಅವರು ಮಾಡಿದಂತಹ ಸಾಕಷ್ಟು ಸಮಾಜ ಸೇವೆಗಳು ಮುನ್ನೆಲೆಗೆ ಬಂದಿದ್ದವು, ಪುನೀತ್ ಅವರು ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿದ್ದರು. ಆದರೆ ಕರುನಾಡು ಅಂತಹ ಶ್ರೇಷ್ಠ ನಟನನ್ನು ಕಳೆದುಕೊಂಡಿತು. ಇದೀಗ ಅಪ್ಪುವಿನ ಬಗ್ಗೆ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ … Read more

Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

Appu's granite business

Appu’s Granite Business : ಪುನೀತ್ ಅವರು ಬಾಲ ನಟನಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ ಹದಿ ಹರೆಯದಲ್ಲಿ ಅವರಿಗೆ ನಟನೆಯ ಮೇಲೆ ಅಷ್ಟು ಆಸಕ್ತಿ ಇರಲಿಲ್ಲ. ರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನಟನೆಯಲ್ಲಿ ಮುಂದುವರಿಯಬೇಕು ಎಂದು ಬಹಳ ಅಸೆ ಇತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ಒಬ್ಬ ಉದ್ಯಮಿ ಆಗಬೇಕು ಅಂದುಕೊಳ್ಳುತ್ತೀದ್ದರು. ಅಪ್ಪು ಅವರ ವಿಚಾರದಲ್ಲಿ ಅವರು ಅಕ್ರಮವಾಗಿ … Read more

Gold Rate : ಆಭರಣ ಪ್ರಿಯರಿಗೆ ಸಿಹಿಸುದ್ಧಿ.? ಬೆಲೆಯಲ್ಲಿ ಏರಿಳಿತ ಕಂಡಿದ್ಯಾ.?

Gold Rate

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಚಿನ್ನದ ಬೆಲೆ (Gold Rate) :- ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ,22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,500/- ರೂಪಾಯಿ ಆಗಿದೆ. 10 ಗ್ರಾಂ ಗೆ ₹55,000/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ … Read more

Gold Price Today : ಚಿನ್ನದ ಬೆಲೆ ದಾಖಲೆ ಕುಸಿತ.! ಎಷ್ಟು ಇಳಿಕೆ ಕಂಡಿದೆ ಗೊತ್ತಾ ಬಂಗಾರದ ಬೆಲೆ.?

Gold Price Today

Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ದರದ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ / ಇಳಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ಪ್ರತೀದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಚಿನ್ನದ ಬೆಲೆ (Gold Price) :- … Read more

Adike Rate (10-08-2023) :ಇಂದಿನ ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಾಗಿದೆ ಗೊತ್ತಾ ಇವತ್ತಿನ ಅಡಿಕೆಯ ಬೆಲೆ.?

Adike Rate

Adike Rate (10-08-2023) : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರದ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ… ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೆದು ₹25,000/-₹45,000/-₹48,000/- ಬೆಳ್ತಂಗಡಿ ಹೊಸದು ₹45,000/- ಭದ್ರಾವತಿ ರಾಶಿ ಅಡಿಕೆ ₹53,499/- ಚನ್ನಗಿರಿ ರಾಶಿ ಅಡಿಕೆ ₹54,500/- ಚಿತ್ರದುರ್ಗ ಬೆಟ್ಟೆಕೆಂಪುಗೋಟುರಾಶಿ ಅಡಿಕೆ ₹42,129/-₹32,209/-₹52,639/- ದಾವಣಗೆರೆ ರಾಶಿ ಅಡಿಕೆ … Read more

Spandana : ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿ, ಬಿಕ್ಕಿ ಬಿಕ್ಕಿ ಅತ್ತ ವಿಜಯ ರಾಘವೇಂದ್ರ / ಪತ್ನಿಗೆ ಹೇಳಿದ್ದೇನು.?

Vijaya Raghavendra put saffron on his wife Spandana's forehead and decorated it with flowers

Spandana : ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಮೃತದೇಹವನ್ನು ನಿನ್ನೆ ತಡರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ. ಬಳಿಕ ನಿನ್ನೆ ತಡರಾತ್ರಿಯಿಂದ ಸ್ಪಂದನ ತವರು ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮನೆಯೊಳಗೇ ಕರೆದುಕೊಂಡು ಶಾಸ್ತ್ರ ಮುಗಿಸಿದ ಬಳಿಕ ಮನೆಯ ಹೊರಗೆ ಅಂತಿಮ ದರ್ಶನಕ್ಕಿಡಲಾಗಿದೆ. ಈ ವೇಳೆ ನಟ ವಿಜಯ ರಾಘವೇಂದ್ರ ಪತ್ನಿಯ ಪಾರ್ಥಿವ ಶರೀರಕ್ಕೆ ಮಾಡಬೇಕಾದ ಕೆಲವು ಶಾಸ್ತ್ರಗಳನ್ನು ಕಣ್ಣೀರು ಹಾಕುತ್ತಲೇ ಮಾಡಿದ್ದಾರೆ. ಸ್ಪಂದನಾಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ವಿಜಯ್ ತೀವ್ರ ದುಃಖಿತರಾಗಿದ್ದಾರೆ. … Read more

Spandana : ಅತ್ತಿಗೆಯ ನಿಧನ ಸುದ್ಧಿ ಕೇಳುತ್ತಲೇ ಕುಸಿದು ಬಿದ್ದ ನಟ ಶ್ರೀಮುರಳಿ.!

Actor Srimurali collapsed on hearing the news of his sister-in-law's death

Spandana : ವಿಧಿ ತುಂಬಾನೇ ಕ್ರೂರಿ. ಚೆನ್ನಾಗಿರುವ ದಂಪತಿಗಳನ್ನ ನೋಡಿ ಸಹಿಸುವುದಿಲ್ಲ. ಹೌದು, ಚಿರು-ಮೇಘನಾ ದಂಪತಿಗಳಿಂದ ಚಿರುವನ್ನ ದೂರ ಮಾಡಿದ. ಅಪ್ಪು-ಅಶ್ವಿನಿ ಅವರಿಂದ ಅಪ್ಪು ಅವರನ್ನ ದೂರ ಮಾಡಿದ. ಇದೀಗ ವಿಜಯ್ ರಾಘವೇಂದ್ರ ಅವರಿಂದ ಅವರ ಮುದ್ದಿನ ಪತ್ನಿ ಸ್ಪಂದನ ಅವರನ್ನ ದೂರ ಮಾಡಿದ್ದಾನೆ. ಮತ್ತೊಂದು ಅಚ್ಚರಿಯ ವಿಷಯವೇನೆಂದರೆ, ಈ ಮೂರು ಜನರಿಗೂ ಕೂಡ ಹೃದಯಾಘಾತವಾಗಿರುವುದು ನೋವಿನ ಸಂಗತಿಯಾಗಿದೆ. ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! … Read more

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ.! ತೀವ್ರ ಹೃದಯಾಘಾತಕ್ಕೆ ಸ್ಪಂದನ ಬಲಿ.!

kannada actor vijaya ragahvendra wife spandana no more

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡುಮಾಡಿದೆ. ಸ್ಪಂದನ ಅವರು ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದನ್ನೂ ಕೂಡ ಓದಿ : Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! … Read more