Eclipse Time : ಗ್ರಹಣದ ಸಮಯದಲ್ಲಿ ಈ ಮೂರು ರಾಶಿಗಳಿಗೆ ಬಂಪರ್.. ಹಣ ಗಳಿಸುವ ಸೂಕ್ಷ್ಮ ಸಮಯ.!

Eclipse Time : ನಮಸ್ಕಾರ ಸ್ನೇಹಿತರೇ, ನವೆಂಬರ್ ನಲ್ಲಿ ಶುಕ್ರ, ಶನಿ ಗ್ರಹಗಳ ಸ್ಥಾನ ಪಲ್ಲಟ. ಈ ಮೂರು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭ. ಬರಲಿದೆ ಕೈತುಂಬಾ ಕಾಸು ಓಡಾಡುವ ಕಾಲ. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಗಾಲ ಪುಂಜಗಳ ಸ್ಥಾನದ ದೃಷ್ಟಿಯಿಂದ ಈ ವರ್ಷದ ನವೆಂಬರ್ ತಿಂಗಳನ್ನ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ನವೆಂಬರ್ ನಲ್ಲಿ ಶುಕ್ರ ಹಾಗು ಶನಿ ಒಂದೊಂದು ದಿನಗಳ ಅಂತರದಲ್ಲಿ ತಮ್ಮ ಸ್ಥಾನವನ್ನ ಬದಲಿಸಲಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Darshan Thoogudeepa : ಹುಲಿ ಉಗುರು ಆರೋಪದಡಿ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಆಗಿ ಹೇಳಿದ್ದೇನು.?

ನವೆಂಬರ್ 3 ರಂದು ಶುಕ್ರನು ಸಿಂಹ ರಾಶಿಯನ್ನ ತೊರೆದು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ೧೪೦ ದಿನಗಳ ನಂತರ ಮರುದಿನ ನವೆಂಬರ್ 4 ರಂದು ಶನಿವಾರ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರಿ ಮಾರ್ಗ ಬಿಟ್ಟು ನೇರ ಮಾರ್ಗದಲ್ಲಿ ಚಲಿಸುತ್ತಾನೆ. ಶನಿ ಹಾಗು ಶುಕ್ರರ ಈ ಚಲನೆಯನ್ನ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

Whatsapp Group Join
Telegram channel Join

ಶನಿ, ಶುಕ್ರರ ಸ್ಥಾನ ಪಲ್ಲಟವು ಎಲ್ಲಾ ಹನ್ನೆರಡು ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಿಗಳು ನಂಬುತ್ತಾರೆ. ಆದರೆ ಕೆಲವು ವಿಶೇಷ ರಾಶಿ ಚಿಹ್ನೆಗಳು ಇದರಿಂದ ಅದ್ಭುತ ಪ್ರಯೋಜನೆಗಳನ್ನ ಪಡೆಯುತ್ತವೆ. ಆ ರಾಶಿ ಚಿಹ್ನೆಗಳ ಬಗ್ಗೆ ತಿಳಿಯಿರಿ .

ಇದನ್ನೂ ಕೂಡ ಓದಿ : Subsidy Scheme : ಲೋಕಸಭಾ ಚುನಾವಣಾ ಹಿನ್ನೆಲೆ ರೈತರಿಗೆ ಭರ್ಜರಿ ಸಿಹಿಸುದ್ಧಿ.! ಸಬ್ಸಿಡಿ ಹಣ ರೈತರ ಬ್ಯಾಂಕ್ ಖಾತೆಗೆ.!

ಮೇಷ ರಾಶಿ :- ಮೇಷ ರಾಶಿಯವರಿಗೆ ನವೆಂಬರ್ ತಿಂಗಳು ಬಹಳ ವಿಶೇಷ. ಈ ರಾಶಿಯವರು ಈ ಅವಧಿಯಲ್ಲಿ ಸಾಕಷ್ಟು ಹಣ ಗಳಿಸುತ್ತಾರೆ. ಶನಿ, ಶುಕ್ರರ ಪ್ರಭಾವವು ನಿಮ್ಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತೆ. ಆರ್ಥಿಕವಾಗಿ ಉತ್ತಮ ಸಮಯ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಕೆಲವು ಉದ್ಯೋಗಾವಕಾಶಗಳು ದೊರೆಯುತ್ತದೆ.

ಮಿಥುನ ರಾಶಿ :- ಶನಿ, ಶುಕ್ರ ಸಂಚಾರವು ಮಿಥುನ ರಾಶಿಯವರಿಗೆ ಅದೃಷ್ಟದ ಅವಧಿಯಾಗಿರುತ್ತದೆ. ನವೆಂಬರ್ ನಾಲ್ಕರ ನಂತರವು ನೀವು ಶ್ರಮವಹಿಸಿ ಕೆಲಸ ಮಾಡಿದರೆ, ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ಯಶಸ್ವಿಯಾಗುತ್ತೀರಿ. ಅನಿರೀಕ್ಷಿತ ಆರ್ಥಿಕ ಲಾಭ ಗಳಿಸಲಿದ್ದೀರಿ. ಇದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನ ಸುಧಾರಿಸುತ್ತದೆ. ನೀವು ಕಾನೂನು ವಿವಾದವನ್ನ ಹೊಂದಿದ್ದರೆ, ನಿರ್ಧಾರವು ನಿಮ್ಮ ಪರವಾಗಬಹುದು.

ಮಕರ ರಾಶಿ :- ಶನಿ ಹಾಗು ಶುಕ್ರರ ಸಂಕ್ರಮಣದಿಂದ ಮಕರ ರಾಶಿಯವರು ಅಪಾರ ಲಾಭ ಪಡೆಯಬಹುದು. ಶನಿಯ ಪ್ರಭಾವದಿಂದ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಗ್ರಹಗಳ ಈ ಸ್ಥಾನಪಲ್ಲಟವು ಪೂರ್ವಜರ ಆಸ್ತಿಯನ್ನ ಜಾಸ್ತಿ ಮಾಡುತ್ತದೆ. ಹಾಗು ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply