BPL Card Updates : ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡದಿದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ.!

BPL Card Updates : ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜಾರಿಗೆ ತಂದಿರುವ ಐದು ಗ್ಯಾರಂಟಿಗಳನ್ನ ಪಡೆಯಲು ಇದೀಗ ಜನಸಾಮಾನ್ಯರು ಬಿಪಿಎಲ್ ಹಾಗು ಅಂತ್ಯೋದಯ ರೇಶನ್ ಕಾರ್ಡ್ ಗಳನ್ನ ಪಡೆಯಲು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ.

Whatsapp Group Join
Telegram channel Join

ಹೌದು, ಸರ್ಕಾರವು ಎಲ್ಲಾ ಯೋಜನೆಗಳ ಲಾಭವನ್ನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯ ಮಾಡಿರುವ ಹಿನ್ನೆಲೆ, ರೇಷನ್ ಕಾರ್ಡ್ ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾದ ದಾಖಲೆಯಾಗಿದೆ. ಹೀಗಾಗಿ ಇದೀಗ ಹಲವರು, ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ಪಡೆಯಲು ಯಾರು ಅನರ್ಹರಾಗಿದ್ದಾರೋ, ಅವರು ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ಪಡೆದುಕೊಂಡಿದ್ದು, ಹೀಗಾಗಿ ಇದೀಗ ಅಸಲಿ ರೇಷನ್ ಕಾರ್ಡ್ ಯಾವುದು.? ಹಾಗು ನಕಲಿ ರೇಷನ್ ಕಾರ್ಡ್ ಯಾವುದು.? ಎನ್ನುವುದರ ಕುರಿತು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟು ಪತ್ತೆ ಹಚ್ಚಲು ಮುಂದಾಗಿದೆ.

ಇದನ್ನೂ ಕೂಡ ಓದಿ :- Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!

Whatsapp Group Join
Telegram channel Join

ಇದೀಗ ನಕಲಿ ಯಾವುದು.? ಅಸಲಿ ರೇಷನ್ ಕಾರ್ಡ್ ಯಾವುದು.? ಯಾವ ಕುಟುಂಬದವರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಬೇಕು.? ಯಾರು ಅನರ್ಹರಾಗಿರುತ್ತಾರೆ.? ಎನ್ನುವುದರ ಕುರಿತು ಸಂಕ್ಷಿಪ್ತ ಮಾಹಿತಿಯನ್ನ ಪಡೆಯಲು ರಾಜ್ಯ ಆಹಾರ ಇಲಾಖೆಯು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಈ-ಕೆವೈಸಿಯನ್ನ ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ಸರಕಾರವು ನವೆಂಬರ್ 30ರ ತನಕ ಕಾಲಾವಕಾಶವನ್ನ ಪ್ರತಿಯೊಬ್ಬರಿಗೂ ನೀಡಿದ್ದು, ನೀವು ನಿಮ್ಮ ರೇಷನ್ ಕಾರ್ಡ್ ಜೊತೆಗೆ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಸಮೇತ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ಮಾಡಿ, ಎಲ್ಲರೂ ಈ-ಕೆವೈಸಿ ದೃಢೀಕರಿಸಿಕೊಳ್ಳುವಂತೆ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಕೂಡ ಓದಿ :- Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

ಯಾರು ಈ-ಕೆವೈಸಿಯನ್ನ ದೃಡೀಕರಿಸುವುದಿಲ್ಲವೋ, ಅಂತಹವರಿಗೆ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳು ಸಿಗುವುದಿಲ್ಲ ಹಾಗು ಕೇಂದ್ರ ಹಾಗು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಸಿಗುವುದಿಲ್ಲ. ಇನ್ನು ಆನ್ ಲೈನ್ ಮೂಲಕ ಈ-ಕೆವೈಸಿ ದೃಢೀಕರಿಸಿಕೊಳ್ಳಲು ಈ ಲಿಂಕ್ ಗೆ ಭೇಟಿ ನೀಡಿ. :- ahara.kar.nic.in

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply