BPL APL AAY : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಬಿಪಿಎಲ್,ಎಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಇದೀಗ ಭರ್ಜರಿ ಗುಡ್ ನ್ಯೂಸ್ ನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಆಹಾರ ಇಲಾಖೆಯ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರಿಂಗ ಇದೀಗ ಬ್ರೇಕಿಂಗ್ ಮಾಹಿತಿ ಲಭ್ಯವಾಗುತ್ತಿದ್ದು, ಎಲ್ಲಾ ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಅಕ್ಕಿ ವಿತರಣೆ ಮಾಡುವ ಒಂದು ಗೊಂದಲಕ್ಕೆ ಇದೀಗ ತೆರೆ ಎಳೆಯಲಾಗಿದ್ದು, ಅಧೀಕೃತವಾಗಿ ತೀರ್ಮಾನಿಸಿದ ಮುಖ್ಯಮಂತ್ರಿ ಹಾಗು ಸಚಿವರು ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಈಗಾಗಲೇ ದೊರೆಯುತ್ತಿರುವ ಅಕ್ಕಿ ಮುಂದುವರೆಯಲಿದೆ.
ಇದನ್ನೂ ಕೂಡ ಓದಿ : BPL Ration Card : ಬಿಪಿಎಲ್ ಹಾಗು ಅಂತ್ಯೋದಯ ರೇಶನ್ ಕಾರ್ಡ್ ಇದ್ದವರಿಗೆ // ಅಕ್ಕಿ ಬದಲಿಗೆ ಹಣ ನೇರ ಖಾತೆಗೆ.!
ಆದರೆ ರಾಜ್ಯ ಸರ್ಕಾರದಿಂದ ಘೋಷಣೆಯಾಗಿರುವ ಹೆಚ್ಚುರಿಯಾಗಿ ಅಕ್ಕಿಯನ್ನ ಇದೀಗ ವಿತರಣೆ ಮಾಡಲಿಕ್ಕೆ ರಾಜ್ಯ ಸರ್ಕಾರಕ್ಕೆ ಕಷ್ಟಕರವಾಗುತ್ತಿದ್ದು, ಹೀಗಾಗಿ ನೇರವಾಗಿ ರೇಷನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಅಕ್ಕಿ ವಿತರಣೆ ಮಾಡುವ ಹಣವನ್ನ ಇದೀಗ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಹೌದು, ಅಕ್ಕಿ ಸಿಗುವ ವರೆಗೂ ಹಣ ನೀಡುವ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಸದ್ಯಕ್ಕೆ ಎಲ್ಲಾ ರೇಷನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಪ್ರತಿ ಸದಸ್ಯನಿಗೆ 170/- ರೂಪಾಯಿಯಂತೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೀಗ ಕೇಂದ್ರ ಸರ್ಕಾರದ 5 ಕೆಜಿ ಪ್ರತೀ ಸದಸ್ಯನಿಗೆ ಅಕ್ಕಿ ಸಿಗಲಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರದ 170/- ರೂಪಾಯಿ ಪ್ರತೀ ಸದಸ್ಯನಿಗೆ ನೇರವಾಗಿ ರೇಷನ್ ಕಾರ್ಡ್ ನ ಗ್ರಾಹಕರ ಬ್ಯಾಂಕ್ ಖಾತೆಗೆ ಈ ಹಣ ಜಮಾ ಆಗಲಿದೆ.
ಇದನ್ನೂ ಕೂಡ ಓದಿ : Today Raining News : ಇಂದಿನಿಂದ 6 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಸುಳಿಗಾಳಿ ಮಳೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
ನಮ್ಮ ಸರ್ಕಾರ ಅವ್ಯವಸ್ಥೆ ಗೆ ದೊಡ್ಡ ನಮಸ್ಕಾರ ಹೇಳಬೇಕು ಎಸ್ಟೋ ಅಮಾಯಕರು bank account ಇಲ್ಲ ಅವರಿಗೆ ಎನ್ ದಾರಿ