BPL APL AAY ರೇಶನ್ ಕಾರ್ಡ್ ಹೊಂದಿರುವ ಜನತೆಗೆ ಬಂಪರ್.! ಹೊಸ ಕೊಡುಗೆ ಘೋಷಣೆ

BPL APL AAY : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಹಾಗು ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಈಗಾಗಲೇ ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರು ಪಡೆಯುತ್ತಿರುವ ಅಕ್ಕಿ, ರಾಗಿ, ಜೋಳ ಹಾಗು ಇನ್ನಿತರೇ ಆಹಾರ ಸಾಮಾಗ್ರಿಗಳನ್ನ ಬಿಡುಗಡೆ ಮಾಡಲಾಗಿದ್ದು. ಪ್ರಸಕ್ತ ಈ ತಿಂಗಳಿನಲ್ಲಿ ಎಷ್ಟು ಆಹಾರ ಧಾನ್ಯಗಳನ್ನ ಬಿಡುಗಡೆ ಮಾಡಿದ್ದಾರೆ.? ಹೇಗೆ ಪಡೆದುಕೊಳ್ಳುವುದು.? ಹಾಗು ನೀವು ನಿಮ್ಮ ಊರಿನಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಿದ್ದರೆ, ಅಲ್ಲಿ ಹೇಗೆ ಪಡೆದುಕೊಳ್ಳುವುದು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಇದೀಗ ಕೇಂದ್ರ ಹಾಗು ರಾಜ್ಯ ಆಹಾರ ಇಲಾಖೆ ಬಿಡುಗಡೆ ಮಾಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Free Ration Scheme : ಬಿಪಿಎಲ್ ರೇಶನ್ ಕಾರ್ಡ್ ಇದ್ದವರಿಗೆ ಸಿಹಿಸುದ್ಧಿ / ಅಕ್ಕಿ ಜೊತೆಗೆ ಇನ್ನಿತರ ಆಹಾರ ಸಾಮಾಗ್ರಿ ವಿತರಣೆ!

ಹೌದು, ಮೊದಲಿಗೆ ಅಂತ್ಯೋದಯ ಪಡಿತರ ಚೀಟಿದಾರರಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ರಾಗಿ ಅಥವಾ ಜೋಳವನ್ನ ವಿತರಣೆ ಮಾಡುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಪ್ರತೀ ಸದಸ್ಯರಿಗೆ 2 ಕೆಜಿ ರಾಗಿ ಅಥವಾ 2 ಕೆಜಿ ಜೋಳ, ಇನ್ನು 4 ಕೆಜಿ ಅಕ್ಕಿಯನ್ನ ವಿತರಣೆ ಮಾಡುವುದಕ್ಕೆ ಇದೀಗ ಆಹಾರ ಸರಬರಾಜು ಇಲಾಖೆಯು ಒಪ್ಪಿಗೆ ನೀಡಿ ಆಹಾರ ಧಾನ್ಯಗಳನ್ನ ಬಿಡುಗಡೆಗೊಳಿಸಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್ ಹಾಗು ಎಪಿಎಲ್ ರೇಶನ್ ಕಾರ್ಡ್ ಇರುವವರಿಗೂ, ಇಲ್ಲದವರಿಗೂ ಬಿಗ್ ಶಾಕ್.!

ಕಾಗ್ರೆಸ್ ಸರ್ಕಾರದ 10 ಕೆಜಿ ಅಕ್ಕಿ ವಿತರಣೆ ಮಾಡುವ ಪ್ರಕ್ರಿಯೆಯು ಮುಂದಿನ ತಿಂಗಳ ಮೊದಲ ವಾರದಲ್ಲಿಯೇ ಆಹಾರ ಧಾನ್ಯಗಳು ವಿತರಣೆಯಾಗಲಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಇನ್ನು ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿದ್ದೇ ಆಗಿದ್ದಲ್ಲಿ, ಅಲ್ಲಿ ನೀವು ಕೇಂದ್ರ ಸರ್ಕಾರದ ಆನ್ ನೇಷನ್ ಆನ್ ರೇಷನ್ ಕಾರ್ಡ್ ಅಡಿಯಲ್ಲಿ, ಪೋರ್ಟಬಿಲಿಟಿ ವ್ಯವಸ್ಥೆಯ ಅಡಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಹಾಗು ಇತರೆ ದಾಖಲಾತಿಗಳನ್ನ ತೋರಿಸುವುದರ ಮೂಲಕ ಅಲ್ಲಿಯೂ ಕೂಡ ನೀವು ಆಹಾರ ಧಾನ್ಯಗಳನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..