Ambi Birthday : ಅಂಬರೀಷ್ ಬರ್ತ್ ಡೇ ದಿನವೇ ಸಮಾಧಿ ಬಳಿ ವಿಶೇಷ ಉಡುಗೊರೆ ಕೊಟ್ಟು ಕಣ್ಣೀರಿಟ್ಟ ಅಭಿಷೇಕ್!

Ambi Birthday : ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಜೋಡಿ ಇದೇ ಜೂನ್ 5ರಂದು ಹಸೆಮಣೆ ಏರಲಿದ್ದಾರೆ. ಜೂನ್ 5ರಂದು ಬೆಳಗ್ಗೆ 9.30 ರಿಂದ 10.30 ರ ಸಮಯದಲ್ಲಿ ಕರ್ಕಾಟಕ ಲಗ್ನದಲ್ಲಿ ಮಾಣಿಕ್ಯ ಚಾಮರ ವಜ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಜೂನ್ 7 ರಂದು ಸಂಜೆ 7 ರಿಂದ ತ್ರಿಪುರ ವಾಸಿನಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಆರತಕ್ಷತೆ ನಡೆಯಲಿದೆ. ಕೆಲವು ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಮಂಡ್ಯದಲ್ಲಿ ಬಾಡೂಟ ವ್ಯವಸ್ಥೆ ಹಾಗು ಸಣ್ಣ ಆರತಕ್ಷತೆ ನಡೆಯಲಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Free Bus Pass : ಟಿಕೆಟ್ ಇಲ್ವಾ.? ಮಹಿಳೆಯರಿಗೆ ಉಚಿತ ಬಸ್ ಪಾಸ್! ಬಂಪರ್ ಘೋಷಣೆ

ಇಂದು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬವಿದ್ದ ಕಾರಣ ಅಪ್ಪನಿಗಾಗಿ ಅಭಿಷೇಕ್ ಅಂಬರೀಷ್ ಅವರು ಸ್ಪೆಷಲ್ ಗಿಫ್ಟ್ ವೊಂದನ್ನ ನೀಡಿದ್ದಾರೆ. ಅಭಿಷೇಕ್ ಅಂಬರೀಷ್ ಅಪ್ಪನ ಜನ್ಮದಿನಕ್ಕೆ ಏನು ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ.? ಅಭಿಷೇಕ್ ಅಂಬರೀಷ್ ಅಭಿನಯದ ಹೊಸ ಚಿತ್ರ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಒಂದು ಸ್ಪೆಷಲ್ ವಿಡಿಯೋ ರಿಲೀಸ್ ಆಗಿದೆ. ಅಂಬಿ ಜನ್ಮದಿನದಂದೇ ಈ ವಿಡಿಯೋವನ್ನ ರಿಲೀಸ್ ಮಾಡಲಾಗಿದೆ.

Whatsapp Group Join
Telegram channel Join

ಹೌದು, ಅಭಿಷೇಕ್ ಅಂಬರೀಷ್ ಹಾಗು ಅವಿವಾ ಬಿದ್ದಪ್ಪ ಇಬ್ಬರು ಸೇರಿ ಚಳಿ ಚಳಿ ತಾಳೆನು ಈ ಚಳಿಯಾ ಹಾಡಿಗೆ ಡಾನ್ಸ್ ಕೂಡ ಮಾಡಿದ್ದು, ಆ ಹಾಡನ್ನ ತಂದೆಯ ಬರ್ತ್ ಡೇ ಗೆ ಅರ್ಪಿಸಿದ್ದಾರೆ.

ಇದನ್ನೂ ಕೂಡ ಓದಿ : Free Bus Pass : ಟಿಕೆಟ್ ಇಲ್ವಾ.? ಮಹಿಳೆಯರಿಗೆ ಉಚಿತ ಬಸ್ ಪಾಸ್! ಬಂಪರ್ ಘೋಷಣೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply