Aadhar Card Update : ಈ ಕೆಲಸ ಮಾಡಿಲ್ಲಾಂದ್ರೆ ನಿಮ್ಮ ಆಧಾರ್ ಕಾರ್ಡ್ ಬಂದ್.! ದಂಡ ಕಟ್ಟಬೇಕಾ.?

Aadhar Card Update : ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಯಾವುದೇ ವ್ಯವಹಾರ ಮಾಡುವುದಿದ್ದರೂ ಅದಕ್ಕೆ ಆಧಾರ್ ಕಾರ್ಡ್ ಕಡ್ಡಾಯ. ಭಾರತೀಯ ಪ್ರತಿಯೊಬ್ಬ ನಾಗರಿಕನ ಗುರುತಿನ ಚೀಟಿ ಇದಾಗಿದ್ದು, ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ಪ್ರತಿಯೊಂದು ಮಾಹಿತಿಯೂ ಸರಿಯಾಗಿರಬೇಕು. ಹಾಗು ಕಾಲಕ್ಕೆ ತಕ್ಕ ಹಾಗೆ ಅದನ್ನು ನವೀಕರಿಸಿಕೊಳ್ಳಬೇಕು. ಹಾಗಾಗಿ ಆನ್ ಲೈನ್ ಮೂಲಕವೇ ಆಧಾರ್ ಕಾರ್ಡ್ ನ್ನ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಆದರೆ ಆಧಾರ್ ಕಾರ್ಡ್ ನವೀಕರಣವನ್ನ ಉಚಿತವಾಗಿ ಮಾಡಿಸುವ ಪ್ರಕ್ರಿಯೆ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಸರ್ಕಾರ ಈ ನಿಯಮವನ್ನ ಬದಲಾಯಿಸಿದೆ. ಆಧಾರ್ ಕಾರ್ಡ್ ಅಪ್ಡೇಟ್ ಅಥವಾ ನವೀಕರಿಸಿಕೊಳ್ಳುವ ಅವಧಿಯಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ಅವಧಿಯನ್ನು ಜೂನ್ 14 ರಿಂದ ಸಪ್ಟೆಂಬರ್ 14, 2023 ರವರೆಗೆ ವಿಸ್ತರಿಸಿದೆ. ಅಂದರೆ ಇನ್ನು ಮುಂದಿನ ಮೂರು ತಿಂಗಳು ಆಧಾರ್ ನವೀಕರಣಕ್ಕೆ ಸಮಯ ನೀಡಲಾಗಿದೆ. ನೀವು ಇದುವರೆಗೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದಲ್ಲಿ ತಪ್ಪದೆ ಈ ಲೇಖನವನ್ನ ಪೂರ್ತಿಯಾಗಿ ಓದಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gold Rate : ಇಂದಿನ ಗೋಲ್ಡ್ ರೇಟ್.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನ-ಬೆಳ್ಳಿಯ ಬೆಲೆ?

ಆಧಾರ್ ಕಾರ್ಡ್ ಇಲ್ಲದೇ ಯಾವ ವ್ಯವಹಾರಗಳು ಕೂಡ ನಡೆಯುವುದಿಲ್ಲ. ನಿಮ್ಮ ಪಾನ್ ಕಾರ್ಡ್ ಕೂಡ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದರೆ ಮಾತ್ರ ಬ್ಯಾಂಕ್ ವ್ಯವಹಾರಗಳನ್ನ ಮಾಡಲು ಸಾಧ್ಯ. ಇನ್ನು ಆಧಾರ್ ಕಾರ್ಡ್ ನಲ್ಲಿ ಗುರುತಿನ ಪುರಾವೆ ಹಾಗು ವಿಳಾಸವನ್ನ ಸರಿಯಾಗಿಲ್ಲದೇ ಇದ್ದರೆ, ಅದನ್ನ ಆನ್ ಲೈನ್ ನಲ್ಲಿ ಉಚಿತವಾಗಿ ನವೀಕರಿಸಬಹುದು. ಜೊತೆಗೆ ನಿಮ್ಮ ಹೊಸ ದಾಖಲೆಗಳನ್ನ ಕೂಡ ಅಪ್ಲೋಡ್ ಮಾಡಬಹುದು. ಇದಕ್ಕೆ ಜೂನ್ 14 2023 ಕೊನೆಯ ದಿನಾಂಕವಾಗಿದ್ದು, ಇದೀಗ UIDAI ಸಮಯವನ್ನ ವಿಸ್ತರಿಸಿದೆ. ಮುಂದಿಂಬ ಮೂರು ತಿಂಗಳುಗಳ ಕಾಲ ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ ತಿಂಗಳಿನವರೆಗೆ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : LPG Gas Scheme : ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಂಪರ್.! 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಲಭ್ಯ.!

ಆಧಾರ್ ಕಾರ್ಡ್ ನವೀಕರಣವನ್ನು ಆನ್ ಲೈನ್ ಮೂಲಕ https://myaadhaar.uidai.gov.in ಈ ವೆಬ್ ಸೈಟ್ ನಲ್ಲಿ ಉಚಿತವಾಗಿ ಮಾಡಿಕೊಳ್ಳಬಹುದು. CSC ಯಲ್ಲಿ ಆಧಾರ್ ನವೀಕರಣಕ್ಕೆ 25/- ರೂಪಾಯಿಗಳನ್ನ ಪಾವತಿಸಬೇಕು. ನೀವು ನಿಮ್ಮ ಗುರುತಿನ ಪುರಾವೆ ಹಾಗು ವಿಳಾಸಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ಅಪ್ಲೋಡ್ ಮಾಡಬೇಕಾಗುತ್ತದೆ. ಇದುವರೆಗೂ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದಲ್ಲಿ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ಅಥವಾ ಇತರ ಮಾಹಿತಿ ತಪ್ಪಾಗಿ ನಮೂನೆ ಮಾಡಿದ್ದಲ್ಲಿ, ಶೀಘ್ರವೇ ಸರಿಮಾಡಿಕೊಳ್ಳಿ. ಆಧಾರ್ ದೇಶದಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಬೇಕಾಗಿರುವ ಪ್ರಮುಖ ಆಧಾರ ಎನ್ನುವುದನ್ನ ಮರೆಯಬೇಡಿ. ಹಾಗಾಗಿ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..