Oral Cancer : ಎಚ್ಚರ.! ಅಪರೂಪಕ್ಕೊಮ್ಮೆ ಕುಡಿಯುವುದರಿಂದಲೂ ಹೆಚ್ಚುತ್ತಂತೆ ಬಾಯಿಯ ಕ್ಯಾನ್ಸರ್!
Oral Cancer : ನಮ್ಮಲ್ಲಿ ಕೆಲವರು ಆಗಾಗ ಪಾರ್ಟಿಗಳಲ್ಲಿ ಅಥವಾ ಯಾವುದೇ ಸಮಾರಂಭಕ್ಕೆ ಅಂತ ಹೋದಾಗ ಅಲ್ಲಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿಕೊಂಡರೆ ಸ್ನೇಹಿತರ ಒತ್ತಾಯಕ್ಕೊ ಅಥವಾ ಅವರಿಗೆ ಸ್ವಲ್ಪ ರುಚಿ ನೋಡಬೇಕೋ ಅಂತ ಅಲ್ಪ ಸ್ವಲ್ಪ ಮದ್ಯವನ್ನು ಸೇವಿಸುವುದುಂಟು. ಅನೇಕ ಬಾರಿ ಅಲ್ಪ ಸ್ವಲ್ಪ ಮದ್ಯವನ್ನು ಆಗಾಗ್ಗೆ ಸೇವಿಸುವುದು ಅಷ್ಟೊಂದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಅಂತ ನಮ್ಮಲ್ಲಿ ಅನೇಕರು ಅಂದುಕೊಂಡಿರುತ್ತಾರೆ. ಆದರೆ ಆಗಾಗ ಮದ್ಯ ಸೇವಿಸುವುದು ಸಹ ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತದೆ ಅಂತ ಹೊಸ ಅಧ್ಯಯನವೊಂದು … Read more