ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
Sangeetha Sringeri : ಕನ್ನಡ ಬಿಗ್ಬಾಸ್ ಸೀಸನ್ 10 ರಲ್ಲಿ ಸಂಗೀತ ಶೃಂಗೇರಿ ಸಖತ್ ಸದ್ದು ಮಾಡ್ತಿದ್ದಾರೆ. 50 ದಿನಗಳನ್ನ ಪೂರೈಸಿ ಬಿಗ್ ಬಾಸ್ ನಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಯಾಗಿ ಸಂಗೀತ ಶೃಂಗೇರಿ ಗುರುತಿಸಿಕೊಂಡಿದ್ದಾರೆ. ಅವರ ನೇರ ಮಾತುಗಳು ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗಿದೆ. ಮನೆಯ ಯಾವುದೇ ಚಟುವಟಿಕೆ, ಟಾಸ್ಕ್, ಮನರಂಜನೆ ಎಲ್ಲದರಲ್ಲೂ ಸಂಗೀತ ಮುಂದಿದ್ದಾರೆ. ಈಗಾಗಲೇ ಒಂದು ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಬಾಸ್ ಗೆ ಕಾಲಿಟ್ಟಿದ್ದು ಯಾಕೆ.? ಅಂತ ಒಂದಿಷ್ಟು ಜನ ಪ್ರಶ್ನೆ … Read more