Gold Rate Today : ಬಿತ್ತಾ ಚಿನ್ನದ ಬೆಲೆ.? ಮತ್ತೆ ಇಳಿಕೆಯತ್ತ ಸಾಗುತ್ತಾ ಗೋಲ್ಡ್.!

gold rate

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಶೇರ್ ಮಾಡಿ. ಬೆಳ್ಳಿಯ ದರ (Silver Rate):- ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ಬೆಲೆ ನೋಡುವುದಾದರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹688/-ರೂಪಾಯಿ. 100 … Read more

RajaMarthanda : ಕೋಪ ಮರೆತು ಧ್ರುವ ಸರ್ಜಾ ಬೆಂಬಲಕ್ಕೆ ಬಂದ ಡಿಬಾಸ್ ದರ್ಶನ್.! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡಿಬಾಸ್!

rajamarthanda

RajaMarthanda : ನಟ ದರ್ಶನ್ ಹಾಗು ಧ್ರುವ ಸರ್ಜಾ ಅವರ ನಡುವಿನ ಭಾಂದವ್ಯ ಇತ್ತೀಚಿಗೆ ಸರಿಯಿಲ್ಲ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಹೌದು, ಮೊನ್ನೆ ನಡೆದ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ ಧ್ರುವ ಸರ್ಜಾ ಅವರು ನಟ ದರ್ಶನ್ ಅವರ ಪಕ್ಕದಲ್ಲಿದ್ದರೂ ಕೂಡ ಒಂದು ಮಾತು ಕೂಡ ಮಾತನಾಡದೇ ಹೊರತು ಹೋದರು. ಇದರಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾನೇ ಬೇಸರವಾಗಿತ್ತು. ಆದರೆ ಇದೀಗ ದರ್ಶನ್ ಅವರು ತಮ್ಮೆಲ್ಲಾ ಕೋಪ, ಬೇಸರವನ್ನ ಮರೆತು ಧ್ರುವ … Read more

Adike Rate Today : ಇಂದಿನ ಅಡಿಕೆಯ ರೇಟ್.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆಯ ನಿಖರ ಬೆಲೆ.?

Adike Rate Today

Adike Rate Today : ಇಂದಿನ ಅಡಿಕೆಯ ರೇಟ್.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆಯ ನಿಖರ ಬೆಲೆ.? ಇಂದಿನ ಅಡಿಕೆಯ ಬೆಲೆ :- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,500/-₹45,000/-₹48,500/- ಬೆಳ್ತಂಗಡಿ ಕೋಕಾಹೊಸದು ₹23,500/-₹44,000/- ಭದ್ರಾವತಿ ರಾಶಿ ಅಡಿಕೆ ₹46,500/- ಚನ್ನಗಿರಿ ರಾಶಿ ಅಡಿಕೆ ₹48,921/- ಚಿತ್ರದುರ್ಗ ಬೆಟ್ಟೆಕೆಂಪುಗೋಟುರಾಶಿ ಅಡಿಕೆ ₹35,879/-₹29,859/-₹44,969/- ಹೊನ್ನಾವರ ಹೊಸ ಚಾಲಿ ₹41,000/- ಹೊಸನಗರ ಬಿಳಿಗೋಟುಚಾಲಿ ಅಡಿಕೆಕೆಂಪುಗೋಟುರಾಶಿ ಅಡಿಕೆ ₹26,599/-₹36,599/-₹34,629/-₹47,379/- ಕಾರ್ಕಳ ಹೊಸದುಹಳೇದು ₹36,500/-₹48,500/- ಕುಮಟಾ ಚಿಪ್ಪುಕೋಕಾಫ್ಯಾಕ್ಟರಿಹಳೆ ಚಾಲಿಹೊಸಚಾಲಿ … Read more