Adike Rate Today : ಇವತ್ತಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?

adike rate today

Adike Rate Today : ನಮಸ್ಕಾರ ಸ್ನೇಹಿತರೇ, ಸೊರಬ, ಬೆಳ್ತಂಗಡಿ, ತುಮಕೂರು, ಮಂಗಳೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ,  ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಕುಮಟಾ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಶಿರಸಿ, ತರೀಕೆರೆ,  ಕಾರ್ಕಳ, ಬಂಟ್ವಾಳ, ಕೊಪ್ಪ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಸೋಮವಾರದ ಅಡಿಕೆ(Adike) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಕೆಳಗಡೆ ನೀಡಲಾಗಿದೆ.  ಇಂದಿನ ಅಡಿಕೆಧಾರಣೆ ಬಂಟ್ವಾಳ ಕೋಕಾ – ₹25,000/- ಹೊಸದು – ₹41,500/- ಹಳೆದು – ₹50,500/- ಬೆಳ್ತಂಗಡಿ ಕೋಕಾ – ₹26,000/- ಹೊಸದು – ₹41,000/- ಹಳೇದು – ₹46,500/- ಭದ್ರಾವತಿ ರಾಶಿ … Read more