24.06.23 Adike Rate : ಇಂದಿನ ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
24.06.23 Adike Rate : ಶಿವಮೊಗ್ಗ, ಮಂಗಳೂರು, ಯಲ್ಲಾಪುರ, ಕೊಪ್ಪ, ತುಮಕೂರು, ಕುಮಟಾ, ದಾವಣಗೆರೆ, ಬಂಟ್ವಾಳ, ಶಿರಸಿ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಪುತ್ತೂರು, ಸಾಗರ, ಹೊಸನಗರ, ಬೆಳ್ತಂಗಡಿ, ಕುಂದಾಪುರ, ಸೊರಬ, ತರೀಕೆರೆ, ಕಾರ್ಕಳ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತೀರ್ಥಹಳ್ಳಿ, ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶುಕ್ರವಾರದ ಅಡಿಕೆ(arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿ ನಿಮಗೆ ನೀಡಲಾಗಿದೆ. ಇಂದಿನ ಅಡಿಕೆಧಾರಣೆ :- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಚನ್ನಗಿರಿ ರಾಶಿ ಅಡಿಕೆ ₹54,199/- ಹೊನ್ನಾಳಿ ರಾಶಿ ಅಡಿಕೆ ₹52,699/- ಸಿದ್ದಾಪುರ ಬಿಳಿಗೋಟುಚಾಲಿಕೋಕಾಕೆಂಪುಗೋಟುರಾಶಿ ಅಡಿಕೆತಟ್ಟಿಬೆಟ್ಟೆಹಳೇ ಚಾಲಿ ₹33,699/-₹39,399/-₹32,899/-₹33,799/-₹50,509/-₹48,599/-₹37,889/- ಶಿರಸಿ ಬೆಟ್ಟೆಬಿಳಿಗೋಟುಚಾಲಿಕೆಂಪುಗೋಟುರಾಶಿ ಅಡಿಕೆ ₹49,499/-₹34,499/-₹40,158/-₹37,999/-₹51,400/- ಯಲ್ಲಾಪುರ … Read more