Abhishek Ambareesh : ಮದುವೆಗೆ ತಂದೆ ಇಲ್ಲ ಅಂತ ಅಭಿಷೇಕ್ ಅಂಬರೀಷ್ ಏನು ಮಾಡಿದ್ದಾರೆ ಗೊತ್ತಾ.? ಶಾಕಿಂಗ್!
Abhishek Ambareesh : ನಮಸ್ಕಾರ ಸ್ನೇಹಿತರೇ, ತಂದೆಯ ಹುಟ್ಟುಹಬ್ಬದ ಏಳು ದಿನಗಳಲ್ಲೇ ಅಭಿಷೇಕ್ ಅಂಬರೀಷ್ ಹಸೆಮಣೆ ಏರಲಿದ್ದಾರೆ. ಮೇ 29 ಅಂಬರೀಶ್ ಅವರ ಹುಟ್ಟುಹಬ್ಬ. ಮಗನ ಮದುವೆ ಮತ್ತು ಸಿನಿಮಾಗಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಂಬಿ, ಮಗ ಅಂದರೆ ಅಂಬಿಗೆ ತುಂಬಾ ಇಷ್ಟ, ಅಭಿಗೂ ಕೂಡ ತಂದೆ ಅಂದ್ರೆ ಪಂಚಪ್ರಾಣ. ಅಪ್ಪನಿಲ್ಲದೇ ಮದುವೆಯಾಗುತ್ತಿರುವ ನೋವು ಅಭಿಗೆ ಕಾಡುತ್ತಿದೆ ಅಂತ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ಇದನ್ನೂ ಕೂಡ ಓದಿ : Guarantee Scheme : ರಾಜ್ಯಾದ್ಯಂತ ಎಲ್ಲಾ … Read more