ಡಯಟ್ ಮಾಡುವವರು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು.? – ಹೆಲ್ತ್ ಟಿಪ್ಸ್
ಡಯಟ್ ಮಾಡುವವರು ಕೊಬ್ಬಿನ ಅಂಶ ಮುಟ್ಟುವುದಿಲ್ಲ ಎಂದು ದಿನಕ್ಕೆ ಹೊಟ್ಟೆ ತುಂಬುವಷ್ಟು ಮೊಟ್ಟೆ ಸೇವಿಸುತ್ತಾರೆ. ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದರ ಬಗ್ಗೆ ನಮ್ಮಲ್ಲೇ ತಪ್ಪು ಕಲ್ಪನೆಯಿದೆ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಹಾಗಂತ ಮಿತಿ ಮೀರಿ ತಿಂದರೆ ಅದೂ ಒಳ್ಳೆಯದಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ದಿನಕ್ಕೆ 5 ರಿಂದ 6 ಮೊಟ್ಟೆ ತಿನ್ನುವವರು ಗಮನಿಸಬೇಕು.ಡಯಟ್ ಮಾಡುವಾಗ ಒಂದು ದಿನಕ್ಕೆ 1 ಅಥವಾ ಹೆಚ್ಚೆಂದರೆ ಎರಡು ಮೊಟ್ಟೆ ತಿನ್ನಬಹುದು. ಮೊಟ್ಟೆ … Read more