ದೂರವಾಯ್ತು ಮುನಿಸು… ರಚಿತಾರಾಮ್ ಗೆ ಪ್ರಿಯಾಂಕ ಉಪೇಂದ್ರ ಬಹುಪರಾಕ್..!

ಆಯುಷ್ಮಾನ್‌ ಭವ ಚಿತ್ರದಲ್ಲಿನ ರಚಿತಾರಾಮ್‌ ಅಭಿನಯಕ್ಕೆ ಪ್ರಿಯಾಂಕ ಉಪೇಂದ್ರ ಫಿದಾ ಆಗಿದ್ದು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಇವರಿಬ್ಬರ ಮಧ್ಯೆ ಇದ್ದ ಮುನಿಸು ಮರೆಯಾಯ್ತಲ್ಲ ಅಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ! ಆರ್ ಚಂದ್ರು ನಿರ್ದೇಶನದ ‘ಐ ಲವ್ ಯೂ’ ಸಿನಿಮಾದ ವೇಳೆ ರಚಿತಾ ರಾಮ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದರು. ಸಿನಿಮಾದ ಒಂದು ಗ್ಲಾಮರ್ ಹಾಡಿಗೆ ಸಂಬಂಧಪಟ್ಟ ಹಾಗೆ ರಚಿತಾ ರಾಮ್ ನೀಡಿದ್ದ ಹೇಳಿಕೆ ಪ್ರಿಯಾಂಕ ಉಪೇಂದ್ರರಿಗೆ ಸರಿ ಎನಿಸಿರಲಿಲ್ಲ. ಉಪೇಂದ್ರ ಬಗ್ಗೆ ರಚಿತಾ ರಾಮ್ … Read more