ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ
ಮೇಷ ಇಂದು ಅತ್ಯಂತ ಸಮಾಧಾನದಿಂದಿರಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ದುರ್ಘಟನೆಯಿಂದ ಪಾರಾಗಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ವೃಷಭ ಆತ್ಮೀಯ ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸುತ್ತಾಡಲಿದ್ದೀರಿ. ಇದರಿಂದ ಮನಸ್ಸಿಗೆ ಅತೀವ ಆನಂದ ದೊರೆಯಲಿದೆ. ಸುಂದರ ವಸ್ತ್ರ, ಆಭರಣ, ರುಚಿಕರ ಭೋಜನ ಸವಿಯುವ ಯೋಗವೂ ಇದೆ. ಖರ್ಚು ಹೆಚ್ಚಾಗಲಿದೆ. ಮಿಥುನ ಇವತ್ತು ನಿಮ್ಮ ಕುಟುಂಬದಲ್ಲಿ ಉಲ್ಲಾಸದ ವಾತಾವರಣವಿರುತ್ತದೆ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅನುಭವವಾಗಲಿದೆ. ಅಪೂರ್ಣ ಕಾರ್ಯ ಪೂರ್ಣಗೊಳ್ಳುವುದರಿಂದ ಆನಂದ ವೃದ್ಧಿಸಲಿದೆ. ಕರ್ಕ ಭವಿಷ್ಯಕ್ಕಾಗಿ … Read more