ಸಿ.ಎಂ. ಕಟ್ಟಿಹಾಕಲು ಕಾಂಗ್ರೆಸ್ ನಲ್ಲೇ ರಣತಂತ್ರ..?
ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದೆ. ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ರಾಜ್ಯದಲ್ಲಿ 3 ಹಂತದ ಜನಾಶೀರ್ವಾದ ಯಾತ್ರೆ ಕೈಗೊಂಡು ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 7 ಮಂದಿಯನ್ನು ಹೊರತುಪಡಿಸಿ, ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಕೊಡಬೇಕು. ಸಚಿವರ ಮಕ್ಕಳಿಗೂ ಟಿಕೆಟ್ ನೀಡಬೇಕೆಂದು ರಾಹುಲ್ ಗಾಂಧಿಯವರಿಗೆ ಸಂದೇಶ ರವಾನಿಸಿದ್ದಾರೆ. ಪಕ್ಷ ಮತ್ತೆ ಅಧಿಕಾರಕ್ಕೆ ತರಲು ತಮ್ಮ ಸಲಹೆ ಪರಿಗಣಿಸುವಂತೆ ಸಿ.ಎಂ. ತಿಳಿಸಿದ್ದಾರೆನ್ನಲಾಗಿದೆ. ತಾವು ಹೇಳಿದವರಿಗೆ ಟಿಕೆಟ್ … Read more