ಫೇಸ್‌ಬುಕ್‌ನಲ್ಲಿ ಪುರುಷರಂತೆ ವೇಷಧರಿಸಿ ಇಬ್ಬರು ಹುಡುಗಿಯರನ್ನ ವಿವಾಹವಾದಳು… ಕಾರಣ!?
ವರದಕ್ಷಿಣೆಯ ಆಸೆಗಾಗಿ 25 ವರ್ಷದ ಯುವತಿಯೊಬ್ಬಳು ಪುರುಷರಂತೆ ವೇಷ ಧರಿಸಿ ಕಳೆದ ನಾಲ್ಕು ವರ್ಷದಲ್ಲಿ ಇಬ್ಬರು ಹುಡುಗಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಸ್ವೀಟಿ ಸೇನ್ ಎಂಬ ಮಹಿಳೆ ಕೃಷ್ಣ ಸೇನ್ ಎಂದು ತನ್ನ ಹೆಸರು ಬದಲಿಸಿಕೊಂಡು ಇಬ್ಬರು ಯುವತಿಯರನ್ನು ಮದುವೆಯಾಗಿ ವಂಚಿಸಿದ್ದಾಳೆ. ಈ ಸಂಬಂಧ ಉತ್ತರಾಖಂಡದ ಹಲ್ದ್ವಾನಿಯ ಪೊಲೀಸರು ಸ್ವೀಟಿ ಸೇನ್‌ಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2013ರಲ್ಲಿ ಪುರುಷರಂತೆ ಡ್ರೆಸ್ ಮಾಡಿಕೊಂಡು ಫೋಟೋ ತೆಗೆಸಿಕೊಂಡು ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಅದರಲ್ಲಿ ಹಾಕಿಕೊಂಡಿದ್ದಳು. ತದನಂತರ … Read more