ಡಿ ಗ್ರೇಡ್ ಸಿನಿಮಾಕ್ಕೂ ನಾನು ರೆಡಿ ಎಂದ ಕನ್ನಡತಿ ಸ್ನೇಹಾ
ನಾನು ಡಿ ಗ್ರೇಡ್ ಸಿನಿಮಾದಲ್ಲಿ ನಟಿಸೋದಕ್ಕೆ ನಾಚಿಕೆ ಪಡೋದಿಲ್ಲ ಎಂದು ಕನ್ನಡತಿ, ನಟಿ ಸ್ನೇಹಾ ಉಲ್ಲಾಳ್ ಎದೆ ತಟ್ಟಿ ಹೇಳಿದ್ದಾರೆ.ಥೇಟ್ ಐಶ್ವರ್ಯಾ ರೈಯಂತೆಯೇ ಇದ್ದಾಳೆ ಎಂಬ ಕಾರಣಕ್ಕಾಗಿ ಇದ್ದಕ್ಕಿದ್ದಂತೆ ಗುರುತಿಸಿಕೊಂಡ ಸ್ನೇಹಾ ಉಲ್ಲಾಳ್ ಎಂಬ ಬೆಡಗಿಯನ್ನು ಸಲ್ಮಾನ್ ಖಾನ್ ತನ್ನ ಲಕ್ಕಿ ಎಂಬ ಚಿತ್ರಕ್ಕಾಗಿ ನಾಯಕಿ ನಟಿಯಾಗಿ ಆಯ್ಕೆ ಮಾಡಿದ್ದರು. ಹೀಗಾಗಿ ಸ್ನೇಹಾ ಸಾಕಷ್ಟು ಪ್ರಸಿದ್ಧಿ ಪಡೆದಳು. ಮಂಗಳೂರು ಮೂಲದ ದೇವಾಡಿಗ ಜನಾಂಗದ ಸ್ನೇಹಾ ಉಲ್ಲಾಳ್ ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಸ್ಕತ್‌ನಲ್ಲಿ. ಪಿಯುಸಿ ಓದಿದ್ದು ಮುಂಬೈನ ಕಾಲೇಜಿನಲ್ಲಿ. … Read more