‘ಹೆಬ್ಬುಲಿ’ ರಾಣಿ ಅಮಲಾ ಪಾಲ್‌ ಅರೆಸ್ಟ್‌, ಬಿಡುಗಡೆ… ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪಾಲ್‌ ತೆರಿಗೆ ತಪ್ಪಿಸಿಕೊಳ್ಳವ ಭರದಲ್ಲಿ ಪೊಲೀಸ್‌ ಅತಿಥಿ ಆಗಿದ್ದರು ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಹುಬಾಷಾ ಬೆಡಗಿ ಅಮಲಾ ಪಾಲ್‌ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್‌ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ … Read more

ಚಿತ್ರರಂಗದಲ್ಲಿ 2 ದಶಕ ಪೂರೈಸಿದ ಸುದೀಪ್‌.. ಕಿಚ್ಚನ 22 ವರ್ಷಗಳ ಜರ್ನಿ ಹೇಗಿತ್ತು ಗೊತ್ತಾ..?

ಸ್ಯಾಂಡಲ್‌ವುಡ್‌, ಕಾಲಿವುಡ್‌, ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳು ತುಂಬಿವೆ. ಹೌದು, ಸುಮಾರು ಎರಡು ದಶಕಗಳಿಂದ ನಿರಂತರವಾಗಿ ಅಭಿಮಾನಿಗಳನ್ನು ರಂಜಿಸುತ್ತಿರುವ ಸುದೀಪ್‌‌, ಕೋಟ್ಯಾಂತರ ಹೃದಯಗಳ ಚಕ್ರವರ್ತಿಯಾಗಿ ನೆಲೆಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ಎನ್ನುವ ಪಟ್ಟ ತನ್ನದಾಗಿಸಿಕೊಂಡಿರುವ ಕಿಚ್ಚ ಸುದೀಪ್‌, ಈಗ ಕನ್ನಡದ ಟಾಪ್‌ ನಟರಲ್ಲೊಬ್ಬರು. ತಮ್ಮ ಸಿನಿಮಾ ಕರಿಯರ್‌ಗೆ 22 ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಪತ್ರವೊಂದನ್ನು ಬರೆದು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಸುದೀಪ್‌. ಈ ಪತ್ರದಲ್ಲಿ ಅವರ ಮೊದಲ ಚಿತ್ರ, … Read more