‘ಕ್ಯಾಂಡಿ’ ಗೆ ಆಸೆಪಟ್ಟು ಜೈಲು ಸೇರಿದ ಬಡಪಾಯಿ..!
ವಿದೇಶದಿಂದ ಮರಳುವವರು ಅಲ್ಲಿಂದ ಬರುವಾಗ ಚಾಕಲೇಟ್, ಸಿಹಿ ತಿನಿಸುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತರುತ್ತಾರೆ. ಸಿಹಿ ತಿನಿಸಿನ ಆಸೆಗೆ ಬಿದ್ದ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಬಡಪಾಯಿ ಪೋರ್ಟರ್ ಒಬ್ಬ ಕದ್ದು ತಿನ್ನಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ. ಇಂತದೊಂದು ಘಟನೆ ಯುಎಇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಬಾಯಿ ಚಪಲ ತಾಳಲಾರದೆ ಪ್ರಯಾಣಿಕರ ಲಗೇಜ್ ನಲ್ಲಿದ್ದ ಕ್ಯಾಂಡಿ, ಸಿಹಿ ತಿನಿಸುಗಳನ್ನು ಕದ್ದು … Read more