ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಬಾಲಿವುಡ್ ತಾರೆಯರು.

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತದೆ. ಅನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ ವಿವಾಹವಾಗಿರುವ ಬಹಳಷ್ಟು ಉದಾಹರಣೆಗಳಿದ್ದು, ಅವುಗಳಲ್ಲಿ ಕೆಲ ಸೆಲೆಬ್ರಿಟಿಗಳ ವಿವರ ಇಲ್ಲಿದೆ ನೋಡಿ. ಬಾಲಿವುಡ್ ನಲ್ಲಿ ಮದುವೆಗೂ ಮುನ್ನ ತಾನು ಗರ್ಭಿಣಿಯಾಗಿದ್ದೇನೆ ಎಂದು ಪ್ರಥಮವಾಗಿ ಬಹಿರಂಗವಾಗಿ ಘೋಷಿಸಿದ್ದು ನಟಿ ಶ್ರೀದೇವಿ. ಅದಾಗಲೇ ವಿವಾಹವಾಗಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಶ್ರೀದೇವಿ ಮದುವೆಯಾಗುವ ವೇಳೆ … Read more

ವಿಚಿತ್ರವಾಗಿದೆ ಬೆಂಗಳೂರಿನ ಯುವತಿಯರಿಬ್ಬರ ಲವ್ ಸ್ಟೋರಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಿತಳಾದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮತ್ತೊಬ್ಬ ಯುವತಿ ಮನೆ ಬಿಟ್ಟು ಹೋದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಗೆಳತನ ಬೆಳೆಸಿದ ಬೆಂಗಳೂರಿನ ಯುವತಿ, ಆಕೆಯನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಬೈದಾಡಿದ್ದರಿಂದ ಯುವತಿ ಮನೆ ಬಿಟ್ಟು ಹೋಗಿದ್ದಾಳೆ. ಮಹಾರಾಷ್ಟ್ರದ ಯುವತಿಯನ್ನು ಮದುವೆಯಾಗುವುದಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನೊಂದ ಪೋಷಕರು ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ … Read more