‘ಹೆಬ್ಬುಲಿ’ ರಾಣಿ ಅಮಲಾ ಪಾಲ್ ಅರೆಸ್ಟ್, ಬಿಡುಗಡೆ… ಕಾರಣ ಏನು ಗೊತ್ತಾ.?
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ನಟಿ ಅಮಲಾ ಪಾಲ್ ತೆರಿಗೆ ತಪ್ಪಿಸಿಕೊಳ್ಳವ ಭರದಲ್ಲಿ ಪೊಲೀಸ್ ಅತಿಥಿ ಆಗಿದ್ದರು ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಹುಬಾಷಾ ಬೆಡಗಿ ಅಮಲಾ ಪಾಲ್ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ … Read more