ಬಾಯ್ ಫ್ರೆಂಡ್ ಹೊಂದಿರೋ ಹುಡುಗಿಯರಲ್ಲಿ ಕಾಣಿಸುತ್ತೆ ಈ ಬದಲಾವಣೆ
ಹೆಣ್ಣು ಹೆತ್ತವರಿಗೆ ಗೊತ್ತು ಅದರ ಕಷ್ಟ ಅನ್ನೋರು ಅನೇಕ ಮಂದಿ. ಮಕ್ಕಳು ಹುಡುಗರ ಬಗ್ಗೆ ಮಾತನಾಡಿದ್ರೆ ಪಾಲಕರಿಗೆ ಟೆನ್ಷನ್. ಎಲ್ಲಿ ಮಗಳು ಲವ್ ನಲ್ಲಿ ಬಿದ್ದಿದ್ದಾಳಾ ಎಂಬ ಆತಂಕ. ಹುಡುಗಿಯರು ಲವ್ ನಲ್ಲಿ ಬಿದ್ದರೆ ಕೆಲವೊಂದು ಬದಲಾವಣೆಗಳಾಗ್ತವೆ. ಹುಡುಗಿಯರು ಬಾಯ್ ಫ್ರೆಂಡ್ ಹೊಂದಿದ್ದರೆ ಯಾವ ಯಾವ ಬದಲಾವಣೆ ಆಗುತ್ತೆ ಅಂತಾ ನಾವು ಹೇಳ್ತೇವೆ ಓದಿ. ಕನ್ನಡಿಯ ಮುಂದೆ ನಗುವುದು : ಹುಡುಗಿಯರು ಹಾಗೂ ಕನ್ನಡಿಗೆ ನಂಟು. ಆದ್ರೆ ಕನ್ನಡಿ ನೋಡೋದೊಂದೆ ಅಲ್ಲ, ಗೆಳೆಯನನ್ನು ಹೊಂದಿರುವ ಹುಡುಗಿಯರು ಕನ್ನಡಿ ಮುಂದೆ … Read more