ಬಸ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಟಾಪ್ ನಟ. ಅವರು ಯಾರು ಗೊತ್ತಾ.?

ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು … Read more

ಮಾಸ್ಟರ್ ಮಂಜುನಾಥ್ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಬಾಲ ನಟನಾಗಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಹುಡುಗ ಮಾಸ್ಟರ್ ಮಂಜುನಾಥ್. ಈತನ ನಟನೆ ತುಂಬಾ ಜನಕ್ಕೆ ಸ್ಫೂರ್ತಿ, ಹೀರೋಗಳಿಗೆ ಸರಿಸಮನಾದ ಸಂಭಾವನೆ ಜೊತೆಗೆ ಹೆಸರುವಾಸಿಯಾಗಿದ್ದ ಮಾಸ್ಟರ್ ಮಂಜುನಾಥ್ ಈಗ ಏನು ಮಾಡುತ್ತಿದ್ದಾರೆ.? ವಯಸ್ಸಿಗೆ ಬಂದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ಮಾಸ್ಟರ್ ಮಂಜುನಾಥ್  ಕೈ ಹಿಡಿಯಲಿಲ್ಲ, ಹೀಗಾಗಿ ಜೀವನದ ಹಾದಿಯನ್ನು ಬದಲಿಸಿ, 9-5 ಘಂಟೆಯವರೆಗೆ ಮಾಡುವ ಕೆಲಸ ಇಷ್ಟ ಆಗದೆ, ಜನರ ಜೊತೆ ಬೆರೆಯುವ ಕೆಲಸದಲ್ಲಿ ತೊಡಗಿದ್ದಾರೆ. ತನ್ನದೇ ಆದ ಪಬ್ಲಿಕ್ ರಿಲೇಷನ್ ಶಿಪ್ … Read more