ಒಂದೇ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿ ರೆಕಾರ್ಡ್ ಮಾಡಿದ ನಟ ಯಾರು ಗೊತ್ತಾ.?

ಈಗಿನ ಸಂದರ್ಭಗಳಲ್ಲಿ ಒಬ್ಬ ನಟಿ ಜೊತೆ ನಟಿಸಿದರೆ ಮತ್ತೇ ಆಕೆ ಜೊತೆ ನಟಿಸಲು ತುಂಬಾ ಜನ ನಟರು ಒಪ್ಪಿಕೊಳ್ಳುವುದಿಲ್ಲ, ಹೀಗಿರುವಾಗ ಒಬ್ಬ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿರುವ ನಟ ಯಾರು ಗೊತ್ತಾ.? ಪ್ರೇಮ್ ನಸೀರ್, ಮಲಯಾಳಂ ಚಿತ್ರರಂಗದ ಎವ್ರಿಗ್ರೀನ್ ನಟ, ಇವರು ಈಗ ಇಲ್ಲದಿದ್ದರೂ, ಅವರು ಮಾಡಿರುವ 3 ದಾಖಲೆಗಳನ್ನು ಯಾರು ಮುರಿಯಲು ಸಾದ್ಯವಿಲ್ಲ ಬಿಡಿ, ಅವರು ಮಾಡಿರುವ ಅಷ್ಟು ದೊಡ್ಡ ದಾಖಲೆಗಳು ಯಾವುವು ಗೊತ್ತಾ.? ಪ್ರೇಮ್ ನಸೀರ್ ಹೀರೋ ಆಗಿ ನಟಿಸಿರುವ ಚಿತ್ರಗಳ ಸಂಖ್ಯೆ … Read more

ಮಗುವಿಗೆ ಹಾಲು ಕೊಂಡುಕೊಳ್ಳಲು ಹಣವಿಲ್ಲದೇ ಒದ್ದಾಡಿದ ಕನ್ನಡದ ದೊಡ್ಡ ನಟಿ !

ದಕ್ಷಿಣ ಭಾರತದಲ್ಲಿ ಮದುವೆಯಾದ ನಟಿಯರಿಗೆ ಅಷ್ಟೊಂದು ಅವಕಾಶಗಳು ಬರುವುದಿಲ್ಲ, ಮದುವೆಯಾದ ಮೇಲೆ ಅವರು ಪೋಷಕ ಪಾತ್ರಗಳಿಗೆ ಮಾತ್ರ ಹೆಚ್ಚಾಗಿ ಸೀಮಿತರಾಗುತ್ತಾರೆ, ಆದ್ರೆ ಈ ನಟಿ ಮದುವೆಯಾದ ಮೇಲೆಯೇ ಚಿತ್ರರಂಗಕ್ಕೆ ಬಂದರು.   ಡಾ. ರಾಜ್ ಕುಮಾರ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿದ ನಟಿ ಸಾವಕಾರ್ ಜಾನಕಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಈ ಅದ್ಬುತ ನಟಿ, ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.   1931ರಲ್ಲಿ ಜನಿಸಿದ ನಟಿ ಜಾನಕಿ, ತನ್ನ 17 ವರ್ಷ … Read more

ಅನಂತ್ ನಾಗ್ ಜೊತೆ ನಟಿಸಿದ್ದ ನಟಿ, ಈಗ ಅತ್ಯಂತ ಪ್ರಸಿದ್ಧ ಚಾಕಲೇಟ್ ಕಂಪನಿಯ ಓನರ್ !

ಕಾಲ ಮನುಷ್ಯನ ಜೀವನ ಮತ್ತು ಗುರಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತದೆ. ನೂರಾರು ಚಿತ್ರಗಳಲ್ಲಿ ನಟಿಸಿದ ಈ ನಟಿ ಈಗ ದೊಡ್ಡ ಚಾಕಲೇಟ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಆ ನಟಿ ಯಾರು ಗೊತ್ತಾ.? ನಟಿ ಶಾರದ, ದಕ್ಷಿಣ ಭಾರತದಲ್ಲಿ ಈ ನಟಿಯನ್ನು ನೋಡದ ವ್ಯಕ್ತಿ ಇರುವುದಿಲ್ಲ, ಅಷ್ಟು ದೊಡ್ಡ ನಟಿ ಇವರು, ಅನಂತ್ ನಾಗ್ ಜೊತೆ ‘ಮಾತು ತಪ್ಪಿದ ಮಗ’ ಚಿತ್ರ ಸೇರಿ ಸುಮಾರು 10 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಶಾರದ. ಟಾಪ್ ನಟಿಯಾಗಿದ್ದಾಗ 3 ಮಕ್ಕಳಿರುವಾಗ ಕಾಮೆಡಿಯನ್ ಚೇಲಂ … Read more

ಕನ್ನಡದ ಟಾಪ್ 7 ಶ್ರೀಮಂತ ನಟರಲ್ಲಿ ಯಾರು no.1 ಗೊತ್ತಾ.?

ಸಂಭಾವನೆಯಲ್ಲಿ, ಸ್ಟಾರ್ ಗಿರಿಯಲ್ಲಿ ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲ ನಮ್ಮ ಸ್ಯಾಂಡಲ್ ವುಡ್, ನಮ್ಮ ಸ್ಟಾರ್ಸ್ ಕೂಡ ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹಾಗಾದರೆ ಕನ್ನಡದ ಟಾಪ್ 7 ಶ್ರೀಮಂತ ನಟರು ಯಾರು ಗೊತ್ತಾ.? 7.ಯಶ್ –ಟಾಪ್ ನಟರಲ್ಲಿ ಒಬ್ಬರಾದ ಯಶ್ ಕೋಟಿ ಕೋಟಿ ಸಂಭಾವನೆ ಪಡೆಯುವುದರ ಜೊತೆ ಪ್ರಾಪರ್ಟಿ ಗಳಲ್ಲಿ ಇನ್ವೆಸ್ಟ್ ಮಾಡಿದ್ದು, ಸುಮಾರು 100 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. 6.ಉಪೇಂದ್ರ – ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಗಳನ್ನು ಹೊಂದಿರುವ ಉಪೇಂದ್ರ ಅವರು ಸುಮಾರು … Read more

ಶೂಟಿಂಗ್ ನಲ್ಲಿ ನಟಿ ಶ್ರೇಯಾರನ್ನು ಎಲ್ಲರ ಮುಂದೆ ಕಳ್ಳಿಯಂತೆ ನಿಲ್ಲಿಸಿದ ನಟ ಯಾರು ಗೊತ್ತಾ.?

ಎಷ್ಟು ದೊಡ್ಡ ಸ್ಟಾರ್ಸ್ ಆದರೂ ಅವರೂ ಮನುಷ್ಯರೇ ಅಲ್ಲವೇ, ಅದಕ್ಕೇ ಅನಿಸುತ್ತೆ ಅವರವರ ಮದ್ಯೇನೆ ಜಗಳ, ಅವಮಾನಗಳು ನಡೆಯುವುದು, ಈ ಒಂದು ಅವಮಾನ ನಡೆದದ್ದು ಸೌತ್ ಇಂಡಸ್ಟ್ರಿ ಟಾಪ್ ನಟಿ ಶ್ರೇಯಾಗೆ, ತುಂಬಾ ದೊಡ್ಡ ಅವಮಾನಾನೇ ನಡೆಯಿತು ಆಕೆಗೆ. Mr. ನೂಕಯ್ಯ ತೆಲುಗು ಚಿತ್ರಕ್ಕೆ ಮೊದಲು ನಟಿಯಾಗಿ ಶ್ರೇಯಾ ಆಯ್ಕೆಯಾಗಿದ್ದರು. ಈ ಚಿತ್ರಕ್ಕೆ 40 ಲಕ್ಷ ಸಂಭಾವನೆ ಪಡೆದ ಶ್ರೇಯಾ, ನಿರ್ಮಾಪಕರಿಗೆ ಒಂದು ಕಂಡೀಷನ್ ಇಟ್ಟಿದ್ದರು. ಅದೇನಂದ್ರೆ, ಚಿತ್ರದಲ್ಲಿ ನನ್ನ ಕಾಸ್ಟ್ಯೂಮ್ಸ್ ನಾನೇ ಖರೀದಿ ಮಾಡುತ್ತೇನೆ ಎಂದು.. … Read more

ಎಲ್ಲಾ ಕಳೆದುಕೊಂಡು ಅನಾಥೆಯಾಗಿ ಬೀದಿಗೆ ಬಂದ ಈ ಟಾಪ್ ನಟಿ ಯಾರು ಗೊತ್ತಾ.?

ಸಾರಿಕಾ, ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ, ಬಾರೀ ಬೇಡಿಕೆಯಲ್ಲಿರುವಾಗಲೇ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ, ಚಿತ್ರರಂಗದಿಂದ ದೂರ ಆಗಿ ಸಂಸಾರದಲ್ಲಿ ತೊಡಗಿಸಿಕೊಂಡರು. ಕಮಲ್ ಮತ್ತು ಸಾರಿಕಾಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ, ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್, ಪೋಷಕರ ಮಾತಿಗೆ ಬೆಲೆ ಕೊಡದೇ ಅವರನ್ನು ಎದುರಿಸಿ ಕಮಲ್ ರನ್ನು ಮದುವೆಯಾಗಿದ್ದರು ಸಾರಿಕಾ.. ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನ … Read more

ಅಗ್ನಿ ಸಾಕ್ಷಿ ಸನ್ನಿದಿ ಅದೃಷ್ಟ ಖುಲಾಯಿಸಿದೆ.. ಹೊಸ ಶೋಗೆ ಈಕೆಯ ಸಂಭಾವನೆ ಎಷ್ಟು ಗೊತ್ತಾ.?

ಕಾಮಿಡಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತದೆ ಅದಕ್ಕಾಗಿ ಎಲ್ಲಾ ವಾಹಿನಿಗಳು ಹೆಚ್ಚಾಗಿ ಕಾಮಿಡಿ ಶೋಗಳನ್ನು ಮಾಡುತ್ತವೆ, ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಿಂಚಿ ಹೊಸ ಬಂಪರ್ ಆಫರ್ ನೊಂದಿಗೆ ನಿರೂಪಕಿಯಾಗಿದ್ದಾರೆ ವೈಷ್ಣವಿ ಗೌಡ, ಯಾವ ಶೋ ಗೊತ್ತಾ.? ಇದೇ ತಿಂಗಳ 23 ರಿಂದ ಸುವರ್ಣ ಟಿ.ವಿ ಯಲ್ಲಿ ‘ಭರ್ಜರಿ ಕಾಮಿಡಿ’ ಶೋ ಪ್ರಾರಂಭವಾಗುತ್ತಿದ್ದು, ಈ ಶೋ ತೀರ್ಪುಗಾರರಾಗಿ ದೊಡ್ಡಣ್ಣ, ಡೈರೆಕ್ಟರ್ ಗುರುಪ್ರಸಾದ್ ಹಾಗು ರಾಗಿಣಿ ಇರಲಿದ್ದಾರೆ. ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ವಾರ ಪೂರ್ತಿ ಬಣ್ಣ ಹಚ್ಚಿದರೂ … Read more

ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಹೋರಾಡುತ್ತಿರುವ ಟಾಪ್ ನಟಿ ಯಾರು ಗೊತ್ತಾ.?

ಮನುಷ್ಯ ಪ್ರತಿ ಕ್ಷಣ ಪ್ರಾಣದ ಜೊತೆ ಹೋರಾಡಬೇಕು, ಯಾವ ಕ್ಷಣ ಏನಾದರು ಆಗಬಹುದು, ಅದು ಬಡವ ಇರಲಿ ಶ್ರೀಮಂತ ಇರಲಿ, ಆದ್ರೆ ಈ ನಟಿ ಮಾತ್ರ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅವರು ಯಾರು ಗೊತ್ತಾ.? ನಟಿ ಶೀಲಾ ಕೌರ್, ಅಜಯ್ ರಾವ್ ಜೊತೆ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸಿದ್ದ ಈ ನಟಿ, ಸುಮಾರು 2-3 ವರ್ಷ ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚಿದಳು. ಆದ್ರೆ, ಈಕೆಯ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅಂತೀರ.. ತೀವ್ರ ಅನಾರೋಗ್ಯಕ್ಕೆ … Read more

ಬಾಯ್ ಫ್ರೆಂಡ್ ಹೊಂದಿರೋ ಹುಡುಗಿಯರಲ್ಲಿ ಕಾಣಿಸುತ್ತೆ ಈ ಬದಲಾವಣೆ

ಹೆಣ್ಣು ಹೆತ್ತವರಿಗೆ ಗೊತ್ತು ಅದರ ಕಷ್ಟ ಅನ್ನೋರು ಅನೇಕ ಮಂದಿ. ಮಕ್ಕಳು ಹುಡುಗರ ಬಗ್ಗೆ ಮಾತನಾಡಿದ್ರೆ ಪಾಲಕರಿಗೆ ಟೆನ್ಷನ್. ಎಲ್ಲಿ ಮಗಳು ಲವ್ ನಲ್ಲಿ ಬಿದ್ದಿದ್ದಾಳಾ ಎಂಬ ಆತಂಕ. ಹುಡುಗಿಯರು ಲವ್ ನಲ್ಲಿ ಬಿದ್ದರೆ ಕೆಲವೊಂದು ಬದಲಾವಣೆಗಳಾಗ್ತವೆ. ಹುಡುಗಿಯರು ಬಾಯ್ ಫ್ರೆಂಡ್ ಹೊಂದಿದ್ದರೆ ಯಾವ ಯಾವ ಬದಲಾವಣೆ ಆಗುತ್ತೆ ಅಂತಾ ನಾವು ಹೇಳ್ತೇವೆ ಓದಿ. ಕನ್ನಡಿಯ ಮುಂದೆ ನಗುವುದು : ಹುಡುಗಿಯರು ಹಾಗೂ ಕನ್ನಡಿಗೆ ನಂಟು. ಆದ್ರೆ ಕನ್ನಡಿ ನೋಡೋದೊಂದೆ ಅಲ್ಲ, ಗೆಳೆಯನನ್ನು ಹೊಂದಿರುವ ಹುಡುಗಿಯರು ಕನ್ನಡಿ ಮುಂದೆ … Read more

ಎಚ್ಚರ! ಈ ಪಿನ್ ನಂಬರ್ ನಿಮ್ಮದಾಗಿದ್ದರೆ ಕೂಡಲೇ ಬದಲಿಸಿ…!

ನಿಮ್ಮ ಪಿನ್ ನಂಬರ್ 1234 ಆಗಿದ್ದರೆ ಈಗಲೇ ಬದಲಿಸಿಕೊಳ್ಳಿ. ಡಿಜಿಟಲ್ ವ್ಯವಹಾರ ಸೇರಿದಂತೆ ವಿವಿಧ ಕಾರಣ, ಉದ್ದೇಶದಿಂದಾಗಿ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಹುತೇಕರು ಸಾಮಾನ್ಯವಾಗಿ 1234, 1111 ಸಂಖ್ಯೆಗಳನ್ನು ಪಿನ್ ಆಗಿ ಬಳಸುತ್ತಿದ್ದಾರೆ ಎಂಬುದು ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು ಈ ಕೆಳಗಿನ ಸಂಖ್ಯೆಗಳನ್ನು ಪಾಸ್ ವರ್ಡ್ ಆಗಿ ಬಳಸುತ್ತಿರುವುದು ಗೊತ್ತಾಗಿದೆ. ಹೀಗೆ ಬಹಿರಂಗವಾದ … Read more