ಪುರುಷರಿಗೆ ತುಂಟಾಟ, ಸ್ತ್ರೀಯರಿಗೆ ಸಂಕಟ ಏನು ಗೊತ್ತಾ.?
ಪುರುಷರಿಗೆ ತುಂಟಾಟ, ಸ್ತ್ರೀಯರಿಗೆ ಸಂಕಟ ಏನು ಗೊತ್ತಾ.? ವೀಡಿಯೋ ನೋಡಿ
ಪುರುಷರಿಗೆ ತುಂಟಾಟ, ಸ್ತ್ರೀಯರಿಗೆ ಸಂಕಟ ಏನು ಗೊತ್ತಾ.? ವೀಡಿಯೋ ನೋಡಿ
ಗುಜರಾತ್ ವಿಧಾನಸಭಾ ಚುನಾವಣಾ ಜಾಹೀರಾತಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅವಮಾನಿಸುವ ರೀತಿಯಲ್ಲಿ ‘ಪಪ್ಪು’ ಪದ ಬಳಕೆಗೆ ಮುಂದಾದ ಗುಜರಾತ್ ಬಿಜೆಪಿಗೆ ಮುಖಭಂಗವಾಗಿದೆ. ಚುನಾವಣೆ ಆಯೋಗವು ಚುನಾವಣಾ ಜಾಹೀರಾತಿನಲ್ಲಿ ‘ಪಪ್ಪು’ ಪದ ಬಳಸದಂತೆ ತಾಕೀತು ಮಾಡಿದೆ. ರಾಹುಲ್ ಗಾಂಧಿಯನ್ನು ಗೇಲಿ ಮಾಡಲು ಭಾರತೀಯ ಜನತಾ ಪಾರ್ಟಿ ‘ಪಪ್ಪು’ ಎಂಬ ಪದವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಬಳಸುತ್ತಾ ಬಂದಿದೆ. ಮುಂದಿನ ತಿಂಗಳು ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯನ್ನು ಹಣಿಯಲು ಎಲೆಕ್ಟ್ರಾನಿಕ್ ಜಾಹೀರಾತಿನಲ್ಲಿ ‘ಪಪ್ಪು’ ಪದ … Read more
ಮೋದಿಯ ಆಗಮನ… ದಲಿತ ಮತ್ತು ಅಲ್ಪಸಂಖ್ಯಾತರ ಧಮನ ಗುಜರಾತ್, ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಸತ್ತವರು ಎಷ್ಟು ಮಂದಿಯೋ, ಯಾರಿಗೂ ಲೆಕ್ಕ ಸಿಗುತ್ತಿಲ್ಲ. ಮಾಧ್ಯಮಗಳನ್ನು ಪೊಲೀಸರು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ್ ಆಗಿವೆ.ಗುಜರಾತ್ನಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದ ದಲಿತ ಯುವಕರನ್ನು ಕಟ್ಟಿ ಹಾಕಿ ನಾಯಿಗೆ ಹೊಡೆಯುವಂತೆ ಹೊಡೆಯಲಾಗಿದೆ. ದಲಿತರು ದಂಗೆಯೆದ್ದಿದ್ದಾರೆ. ಸತ್ತ ದನದ ಮೂಳೆ ಮಾಂಸಗಳನ್ನೆಲ್ಲ ತಂದು ಸರ್ಕಾರಿ ಕಚೇರಿಗಳಲ್ಲಿ ಎಸೆದು ನೀವೇ ಸಂಸ್ಕಾರ ಮಾಡಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ಪ್ರತಿರೋಧನೆ ಮಾಡುವ ಪ್ರತಿಪಕ್ಷ ಯಾವುದೊ … Read more
ಇತ್ತೀಚೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನೀವು ಕಳುಹಿಸಿದ ಸಂದೇಶಗಳು ನಿಮ್ಮ ಸ್ನೇಹಿತರಿಗೆ ಸುರಕ್ಷಿತವಾಗಿ ರವಾನೆಯಾಗುತ್ತವೆ. ಡೇಟಾ ಬೇಸ್ ಗೆ ಬರುವುದಿಲ್ಲ. ನೀವು ಮಾಡಿದ ಚಾಟ್ ಸುರಕ್ಷಿತವಾಗಿರುತ್ತವೆ. ಡೇಟಾ ಬೇಸ್ ನಲ್ಲಿ ಯಾರೂ ನೋಡುವ ಸಾಧ್ಯತೆ ಇಲ್ಲ ಎಂದು ಆಂಡ್ರಾಯಿಡ್ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಸಂದೇಶ ಬರುತ್ತದೆ. … Read more