ವಾಟ್ಸಪ್ ಬಳಕೆ
ಇತ್ತೀಚೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನೀವು ಕಳುಹಿಸಿದ ಸಂದೇಶಗಳು ನಿಮ್ಮ ಸ್ನೇಹಿತರಿಗೆ ಸುರಕ್ಷಿತವಾಗಿ ರವಾನೆಯಾಗುತ್ತವೆ. ಡೇಟಾ ಬೇಸ್ ಗೆ ಬರುವುದಿಲ್ಲ. ನೀವು ಮಾಡಿದ ಚಾಟ್ ಸುರಕ್ಷಿತವಾಗಿರುತ್ತವೆ. ಡೇಟಾ ಬೇಸ್ ನಲ್ಲಿ ಯಾರೂ ನೋಡುವ ಸಾಧ್ಯತೆ ಇಲ್ಲ ಎಂದು ಆಂಡ್ರಾಯಿಡ್ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಸಂದೇಶ ಬರುತ್ತದೆ. … Read more