19.06.2023 Adike Rate : ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ದರಗಳು.?

19.06.2023 Adike Rate : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ(Adike Rate) ಬೆಲೆಗಳು ವಿಭಿನ್ನವಾಗಿರುತ್ತದೆ. ನಮ್ಮ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ ಅಡಿಕೆ ದರ ಎಷ್ಟಾಗಿದೆ ಅಂತ ನೋಡೋಣ,

ಇದನ್ನೂ ಕೂಡ ಓದಿ : PM Kisan Samman Nidhi : ಉಚಿತ ₹11,000/- ನಿಮ್ಮ ಅಕೌಂಟ್ ಗೆ ಜಮಾ / ಹೀಗೆ ಮಾಡಿ ಹಣ ಪಡೆಯಿರಿ

WhatsApp Group Join Now
Telegram Group Join Now

ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಮಂಗಳೂರು, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಕುಂದಾಪುರ, ಸೊರಬ, ತರೀಕೆರೆ, ಕಾರ್ಕಳ, ಕೊಪ್ಪ, ತುಮಕೂರು, ಕುಮಟಾ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ(Adike) ಬೆಲೆಯ ಕುರಿತು ಸಂಪೂರ್ಣ ಮಾಹಿತಿ ನಿಮಗೆ ಕೆಳಗಡೆ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಬಂಟ್ವಾಳ

WhatsApp Group Join Now
Telegram Group Join Now
ಕೋಕಾ   - ₹25,000/-
ಹೊಸದು - ₹40,500/-
ಹಳೆದು   - ₹53,000/-

ಬೆಳ್ತಂಗಡಿ

ಹಳೇದು  - ₹46,500/-
ಕೋಕಾ   - ₹26,000/-
ಹೊಸದು  - ₹40,000/-

ಭದ್ರಾವತಿ

WhatsApp Group Join Now
Telegram Group Join Now
ರಾಶಿ ಅಡಿಕೆ - ₹51,409/-

ಚನ್ನಗಿರಿ

ರಾಶಿ ಅಡಿಕೆ - ₹52,600/-

ದಾವಣಗೆರೆ

ರಾಶಿ ಅಡಿಕೆ - ₹49,869/-

ಹೊಸನಗರ

ಬಿಳಿಗೋಟು  - ₹32,199/-
ಚಾಲಿ       - ₹38,609/-
ಕೆಂಪುಗೋಟು - ₹40,899/-
ರಾಶಿ ಅಡಿಕೆ  - ₹53,899/-
ಸಿಪ್ಪೆಗೋಟು  - ₹20,039/-

ಕಾರ್ಕಳ

ಹೊಸದು  - ₹40,500/-
ಹಳೇದು   - ₹51,500/-

ಕುಮಟಾ

ಚಿಪ್ಪು     - ₹33,009/-
ಕೋಕಾ    - ₹32,899/-
ಫ್ಯಾಕ್ಟರಿ    - ₹22,369/-
ಹಳೆ ಚಾಲಿ - ₹46,000/-
ಹೊಸಚಾಲಿ - ₹39,039/-

ಕುಂದಾಪುರ

ಹಳೇ ಚಾಲಿ  - ₹46,000/-
ಹೊಸ ಚಾಲಿ - ₹39,000/-

ಮಾಲೂರು

ಕೆಂಪು ಅಡಿಕೆ - ₹80,000/-

ಮಂಗಳೂರು

ಕೋಕಾ - ₹30,000/-

ಪುತ್ತೂರು

ಕೋಕಾ   - ₹25,000/-
ಹೊಸದು  - ₹40,500/-

ಸಾಗರ

ಬಿಳಿಗೋಟು  - ₹35,899/-
ಚಾಲಿ       - ₹38,639/-
ಕೋಕಾ      - ₹36,710/-
ಕೆಂಪುಗೋಟು - ₹37,999/-
ರಾಶಿ ಅಡಿಕೆ  - ₹51,999/-
ಸಿಪ್ಪೆಗೋಟು  - ₹22,189/-

ಶಿವಮೊಗ್ಗ

ಬೆಟ್ಟೆ       - ₹54,599/-
ಗೊರಬಲು  - ₹39,600/-
ರಾಶಿ ಅಡಿಕೆ - ₹52,851/-
ಸರಕು      - ₹79,009/-

ಸಿದ್ದಾಪುರ

ಬಿಳಿಗೋಟು  - ₹33,699/-
ಚಾಲಿ        - ₹39,377/-
ಕೋಕಾ      - ₹32,899/-
ಕೆಂಪುಗೋಟು - ₹33,889/-
ರಾಶಿ ಅಡಿಕೆ  - ₹50,223/-
ತಟ್ಟಿಬೆಟ್ಟೆ    - ₹49,009/-
ಹಳೇ ಚಾಲಿ  - ₹38,799/-

ಶಿರಸಿ

ಬೆಟ್ಟೆ         - ₹48,899/-
ಬಿಳಿಗೋಟು   - ₹33,401/-
ಚಾಲಿ        - ₹40,168/-
ಕೆಂಪುಗೋಟು - ₹36,769/-
ರಾಶಿ ಅಡಿಕೆ   - ₹50,509/-

ತರೀಕೆರೆ

ಪುಡಿ - ₹10,000/-

ತೀರ್ಥಹಳ್ಳಿ

ಬೆಟ್ಟೆ       - ₹54,099/-
ಈಡಿ       - ₹51,299/-
ಗೊರಬಲು  - ₹37,699/-
ರಾಶಿ ಅಡಿಕೆ - ₹51,299/-
ಸರಕು      - ₹84,000/-

ತುಮಕೂರು

 ರಾಶಿ ಅಡಿಕೆ - ₹51,400/-

ಯಲ್ಲಾಪುರ

ಬಿಳಿಗೋಟು  - ₹35,419/-
ಚಾಲಿ        - ₹39,390/-
ಕೋಕಾ      - ₹33,012/-
ಕೆಂಪುಗೋಟು - ₹35,300/-
ರಾಶಿ ಅಡಿಕೆ   - ₹53,800/-
ತಟ್ಟಿಬೆಟ್ಟೆ    - ₹47,869/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..